ನವದೆಹಲಿ : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂದೆಯಾಗಿದ್ದು, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
” ಫೆಬ್ರವರಿ 15ರಂದು ನಾವು ನಮ್ಮ ಗಂಡು ಮಗುವನ್ನ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ತಿಳಿಸಲು ನಾವು ಸಂತೋಷಪಡುತ್ತೇವೆ. ವಾಮಿಕಾಳ ಪುಟ್ಟ ಸಹೋದರ ಈ ಲೋಕಕ್ಕೆ ಬಂದಿದ್ದಾನೆ” ಎಂದು ನಟಿ ಅನುಷ್ಕಾ ಶರ್ಮಾ ಹೇಳಿದ್ದಾರೆ. ನಟಿಮಣಿ ತಮ್ಮ ಮಗುವಿನ ಹೆಸರನ್ನ ಅಕಾಯ್ ಎಂದು ಬಹಿರಂಗಪಡಿಸಿದ್ದಾರೆ.
“ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಕೋರುತ್ತೇವೆ. ಈ ಸಮಯದಲ್ಲಿ ದಯವಿಟ್ಟು ನಮ್ಮ ಗೌಪ್ಯತೆಯನ್ನ ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ” ಎಂದಿದ್ದಾರೆ.
https://www.instagram.com/p/C3ku8K6IBCc/?utm_source=ig_embed&ig_rid=af1e8bcf-9ac5-4566-b5bf-8fd19a41e875
ಉತ್ತರ ಪ್ರದೇಶದ ಯುವಕರು ‘ಕುಡುಕರು’ : ಹೊಸ ವಿವಾದ ಸೃಷ್ಟಿಸಿದ ‘ರಾಹುಲ್ ಗಾಂಧಿ’ ಹೇಳಿಕೆ
ಇಗ್ನೋ ಘಟಿಕೋತ್ಸವ: 3,670 ವಿದ್ಯಾರ್ಥಿಗಳಿಗೆ ಪದವಿ, ಆರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ
BREAKING: ಫೆ.29ರವರೆಗೆ ಕೇಂದ್ರದಿಂದ ‘ಕಲಿಕಾ, ಚಾಲನಾ ಪರವಾನಗಿ, ಕಂಡಕ್ಟರ್ ಲೈಸೆನ್ಸ್’ ಅವಧಿ ವಿಸ್ತರಣೆ