ನಿಮ್ಮ ‘LL, DL, ಕಂಡಕ್ಟರ್ ಲೈಸೆನ್ಸ್’ ಅವಧಿ ಫೆ.15ರೊಳಗೆ ಮುಗಿಯುತ್ತಿದೆಯ.? ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಸಾರಥಿ ಪೋರ್ಟಲ್ನಲ್ಲಿನ ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳಿಂದಾಗಿ ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಮತ್ತು ಕಂಡಕ್ಟರ್ ಪರವಾನಗಿಯ ಮಾನ್ಯತೆಯನ್ನು 2024ರ ಫೆಬ್ರವರಿ 29ರವರೆಗೆ ವಿಸ್ತರಿಸಿ ಕೇಂದ್ರ ರಸ್ತೆ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ. ಫೆ.25ರೊಳಗೆ LL, DL, ಕಂಡಕ್ಟರ್ ಲೈಸೆನ್ಸ್ ಮುಗಿಯೋರಿಗೆ ಗುಡ್ ನ್ಯೂಸ್: ಫೆ.29ರವರೆಗೆ ಮಾನ್ಯತೆ ವಿಸ್ತರಣೆ ಜನವರಿ 31, 2024 ರಿಂದ ಫೆಬ್ರವರಿ 12, 2024 ರವರೆಗೆ ಸಾರಥಿ ಪೋರ್ಟಲ್ನಲ್ಲಿ ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳಿಂದಾಗಿ, ಅರ್ಜಿದಾರರು ಪರವಾನಗಿ ಸಂಬಂಧಿತ ಸೇವೆಗಳನ್ನು ಪಡೆಯುವಲ್ಲಿ ಅಡೆತಡೆಗಳನ್ನು ಎದುರಿಸಿದ್ದಾರೆ … Continue reading ನಿಮ್ಮ ‘LL, DL, ಕಂಡಕ್ಟರ್ ಲೈಸೆನ್ಸ್’ ಅವಧಿ ಫೆ.15ರೊಳಗೆ ಮುಗಿಯುತ್ತಿದೆಯ.? ಇಲ್ಲಿದೆ ಗುಡ್ ನ್ಯೂಸ್