Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ನಿಮ್ಮ ಮನೆಯಲ್ಲಿರುವ `LPG’ ಗ್ಯಾಸ್ ಸಿಲಿಂಡರ್ ಗೂ ಇರುತ್ತೆ `ಎಕ್ಸ್ಪೈರಿ ಡೇಟ್, ಈ ರೀತಿ ಚೆಕ್ ಮಾಡಿಕೊಳ್ಳಿ

05/07/2025 9:49 AM

BIG NEWS : `ರೇಬೀಸ್’ ವಿರುದ್ಧ ಭಾರತದ ದೊಡ್ಡ ಗೆಲುವು : 75% ರಷ್ಟು ಕಡಿಮೆಯಾದ ಸಾವುಗಳು.!

05/07/2025 9:45 AM

Shocking: ಬೆಂಗಳೂರಿನಲ್ಲಿ ಪತಿಯನ್ನು ಥಳಿಸಿ ಕೊಂದ ಇಬ್ಬರು ಮಕ್ಕಳ ತಾಯಿ ಬಂಧನ !

05/07/2025 9:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 545 PSI ಹುದ್ದೆಗೆ ‘ಮರು ಪರೀಕ್ಷೆ’ ದಿನಾಂಕ ಪ್ರಕಟ, ಎಕ್ಸಾಂಗೆ ಹಾಜರಾಗಲು ‘ಮಾರ್ಗಸೂಚಿಗಳು’ ಹೀಗಿದೆ
KARNATAKA

545 PSI ಹುದ್ದೆಗೆ ‘ಮರು ಪರೀಕ್ಷೆ’ ದಿನಾಂಕ ಪ್ರಕಟ, ಎಕ್ಸಾಂಗೆ ಹಾಜರಾಗಲು ‘ಮಾರ್ಗಸೂಚಿಗಳು’ ಹೀಗಿದೆ

By kannadanewsnow0712/01/2024 6:01 AM

ಬೆಂಗಳೂರು : ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) ನೇಮಕಾತಿ ಮರು ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿ ಪ್ರಕಟಿಸಿದ್ದು, ಜನವರಿ 23ರಂದು ಪರೀಕ್ಷೆ ನಡೆಯಲಿದೆ.

ಪಿಎಸ್‌ಐ ಮರು ಪರೀಕ್ಷೆ ವೇಳಾಪಟ್ಟಿ

ದಿನಾಂಕ ಸಮಯ ವಿಷಯ

ಅಂಕಗಳು

23-01-2024 (ಮಂಗಳವಾರ) ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 12-00 ರವರೆಗೆ ಪೇಪರ್-1 50 ಅಂಕಗಳು
23-01-2024 (ಮಂಗಳವಾರ) ಮಧ್ಯಾಹ್ನ 01-00 ರಿಂದ 02-30 ರವರೆಗೆ. ಪೇಪರ್-2 150 ಅಂಕಗಳು

 

ಪರೀಕ್ಷೆ ಕೇಂದ್ರದಲ್ಲಿ ಅಭ್ಯರ್ಥಿಗಳು ಅನುಸರಿಸಬೇಕಾದ ನಿಯಮಗಳನ್ನ ಪ್ರಾಧಿಕಾರ ಹೊರಡಿಸಿದ್ದು, ಅವುಗಳ ಕಟ್ಟುನಿಟ್ಟು ಪಾಲನೆಗೆ ಸೂಚಿಸಿದೆ. ಅದ್ರಂತೆ, ಪರೀಕ್ಷೆ ಸಂಬಂಧಿಸಿದ ವೇಳಾಪಟ್ಟಿ ಮತ್ತು ಅಭ್ಯರ್ಥಿಗಳು ಅನುಸರಿಸಬೇಕಾದ ನಿಯಮಗಳು ಈ ಕೆಳಗಿನಂತಿವೆ.

• ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ತಪಾಸಣೆಗೆ ಒಳಪಡುವ ಹಿನ್ನೆಲೆಯಲ್ಲಿ ಬೆಳಿಗ್ಗೆ 8.30 ಕ್ಕೆ ಸರಿಯಾಗಿ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಲು ಸೂಚಿಸಿದೆ.
• ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಯಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಅಂದರೆ, ಡ್ರೈವಿಂಗ್ ಲೈಸೆನ್ಸ್ / ಪಾಸ್‌ಪೋರ್ಟ್ / ಆಧಾರ್ ಕಾರ್ಡ್ / ಪಾನ್ ಕಾರ್ಡ್ / ಮತದಾರರ ಗುರುತಿನ ಚೀಟಿ ಹಾಜರುಪಡಿಸಿದರೆ ಮಾತ್ರ ಅಭ್ಯರ್ಥಿಯನ್ನು ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಲು ಬಿಡಲಾಗುವುದು.
• ಮೊಬೈಲ್ ಗಳನ್ನು ನಿಷೇಧಿಸಲಾಗಿದ್ದು, ಮೊಬೈಲ್ ನಲ್ಲಿ ಗುರುತಿನ ಚೀಟಿಯನ್ನು ತೋರಿಸುವಂತಿಲ್ಲ ಮತ್ತು ಅಂತಹ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಅನುವು ಮಾಡಿಕೊಡುವುದಿಲ್ಲ.
• ಅಭ್ಯರ್ಥಿಗಳು ಸಾಧ್ಯವಾದಷ್ಟು ಕಾಲರ್‌ಗಳು ಇಲ್ಲದೆ ಇರುವ ಶರಟುಗಳನ್ನು ಹಾಕಿಕೊಳ್ಳುವುದು.
• ಯಾವುದೇ ತೆರನಾದ ಜೀನ್ಸ್ ಪ್ಯಾಂಟ್, ಬೆಲ್ಟ್, ಶೂ ಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ಇರುವುದಿಲ್ಲ.
ಕಿವಿ ಅಥವಾ ಬಾಯಿಯನ್ನು ಮುಚ್ಚಿಕೊಳ್ಳುವಂತಹದನ್ನು ಧರಿಸಿ ಅಥವಾ ಯಾವುದೇ ರೀತಿಯ ಫೇಸ್ ಮಾಸ್ಕ್ ಅನ್ನೂ ಸಹ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ.
• ವಾಟರ್ ಬಾಟಲ್ ಗಳನ್ನು ಅನುಮತಿಸುವುದಿಲ್ಲ. ಪ್ರಾಧಿಕಾರದ ವೆಬ್‌ ಸೈಟಿನಲ್ಲಿ ಪ್ರಕಟಿಸಲಾಗುವ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು.
• ಮೊದಲನೆ ಅವಧಿ ಪರೀಕ್ಷೆ ಮುಗಿದ ನಂತರ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರಗೆ ಹೋಗಲು ಅನುಮತಿಸುವುದಿಲ್ಲ.
ಕಾಲ ಕಾಲಕ್ಕೆ ಪ್ರಾಧಿಕಾರದ ವೆಬ್‌ ಸೈಟಿನಲ್ಲಿ ಪ್ರಕಟಿಸಲಾಗುವ ಸೂಚನೆಗಳನ್ನು ಅಭ್ಯರ್ಥಿಗಳು ತಪ್ಪದೆ ಪಾಲಿಸತಕ್ಕದ್ದು,ಅಂತ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

 

 

545 Re-exam date for PSI post announced the guidelines to appear for the exam are as follows
Share. Facebook Twitter LinkedIn WhatsApp Email

Related Posts

ALERT : ನಿಮ್ಮ ಮನೆಯಲ್ಲಿರುವ `LPG’ ಗ್ಯಾಸ್ ಸಿಲಿಂಡರ್ ಗೂ ಇರುತ್ತೆ `ಎಕ್ಸ್ಪೈರಿ ಡೇಟ್, ಈ ರೀತಿ ಚೆಕ್ ಮಾಡಿಕೊಳ್ಳಿ

05/07/2025 9:49 AM2 Mins Read

Shocking: ಬೆಂಗಳೂರಿನಲ್ಲಿ ಪತಿಯನ್ನು ಥಳಿಸಿ ಕೊಂದ ಇಬ್ಬರು ಮಕ್ಕಳ ತಾಯಿ ಬಂಧನ !

05/07/2025 9:43 AM1 Min Read

ALERT : ಸಾರ್ವಜನಿಕರೇ ಗಮನಿಸಿ : ‘ಹೃದಯಾಘಾತ’ದಿಂದ ಪಾರಾಗಲು ತಪ್ಪದೇ ಈ ಟೆಸ್ಟ್ ಮಾಡಿಸಿಕೊಳ್ಳಿ.!

05/07/2025 9:35 AM2 Mins Read
Recent News

ALERT : ನಿಮ್ಮ ಮನೆಯಲ್ಲಿರುವ `LPG’ ಗ್ಯಾಸ್ ಸಿಲಿಂಡರ್ ಗೂ ಇರುತ್ತೆ `ಎಕ್ಸ್ಪೈರಿ ಡೇಟ್, ಈ ರೀತಿ ಚೆಕ್ ಮಾಡಿಕೊಳ್ಳಿ

05/07/2025 9:49 AM

BIG NEWS : `ರೇಬೀಸ್’ ವಿರುದ್ಧ ಭಾರತದ ದೊಡ್ಡ ಗೆಲುವು : 75% ರಷ್ಟು ಕಡಿಮೆಯಾದ ಸಾವುಗಳು.!

05/07/2025 9:45 AM

Shocking: ಬೆಂಗಳೂರಿನಲ್ಲಿ ಪತಿಯನ್ನು ಥಳಿಸಿ ಕೊಂದ ಇಬ್ಬರು ಮಕ್ಕಳ ತಾಯಿ ಬಂಧನ !

05/07/2025 9:43 AM

BREAKING: ಪಾಟ್ನಾದಲ್ಲಿ ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹತ್ಯೆ

05/07/2025 9:39 AM
State News
KARNATAKA

ALERT : ನಿಮ್ಮ ಮನೆಯಲ್ಲಿರುವ `LPG’ ಗ್ಯಾಸ್ ಸಿಲಿಂಡರ್ ಗೂ ಇರುತ್ತೆ `ಎಕ್ಸ್ಪೈರಿ ಡೇಟ್, ಈ ರೀತಿ ಚೆಕ್ ಮಾಡಿಕೊಳ್ಳಿ

By kannadanewsnow5705/07/2025 9:49 AM KARNATAKA 2 Mins Read

ನೀವು ಯಾವುದೇ ವಸ್ತುವನ್ನು ಖರೀದಿಸಿದಾಗಲೆಲ್ಲಾ, ನೀವು ಮೊದಲು ನೋಡುವುದು ಅದರ ದರ ಮತ್ತು ಎರಡನೆಯದು ಅದರ ಮುಕ್ತಾಯ ದಿನಾಂಕ. ಹೆಚ್ಚಿನ…

Shocking: ಬೆಂಗಳೂರಿನಲ್ಲಿ ಪತಿಯನ್ನು ಥಳಿಸಿ ಕೊಂದ ಇಬ್ಬರು ಮಕ್ಕಳ ತಾಯಿ ಬಂಧನ !

05/07/2025 9:43 AM

ALERT : ಸಾರ್ವಜನಿಕರೇ ಗಮನಿಸಿ : ‘ಹೃದಯಾಘಾತ’ದಿಂದ ಪಾರಾಗಲು ತಪ್ಪದೇ ಈ ಟೆಸ್ಟ್ ಮಾಡಿಸಿಕೊಳ್ಳಿ.!

05/07/2025 9:35 AM

GOOD NEWS : ರಾಜ್ಯದ ಬಡ, ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 4134 ಶಾಲೆಗಳಲ್ಲಿ `ಇಂಗ್ಲಿಷ್ ಮೀಡಿಯಂ’ ಆರಂಭಿಸಲು ಸರ್ಕಾರ ಮಹತ್ವದ ಆದೇಶ

05/07/2025 9:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.