ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೇಷ: ಈ ದಿನ ನೀವು ಬಾಕಿ ಉಳಿದಿರುವ ಕೆಲ್ಸ ಕಾರ್ಯಗಳ ಬಗ್ಗೆ ಹೆಚ್ಚಿನ ಚಿಂತನೆ ಮಾಡಬೇಕು. ಆದಷ್ಟು ಉಳಿಕೆ ಆದ ಕೆಲ್ಸ ಕಾರ್ಯಗಳು ಮುಗಿಯುವ ರೀತಿ ಮಾಡಿರಿ. ಈ ಶುಭ ಸೋಮವಾರ ಶಿವನ ಕೃಪೆ ನಿಮಗೆ ಸಿಗಲು ಪಂಚಾಕ್ಷರಿ ಮಂತ್ರ ಪಾರಾಯಣ ಮಾಡಿರಿ.
ವೃಷಭ: ಈ ದಿನ ಕೆಲಸದ ವಿಷಯದಲ್ಲಿ ನಿಮಗೆ ಹೆಚ್ಚು ಅಲೆದಾಟ ಆಗಲಿದೆ. ನಿಮ್ಮ ಸ್ನೇಹಿತರ ಸಹಕಾರ ಮತ್ತು ಬೆಂಬಲ ನಿಮಗೆ ಹೆಚ್ಚಿನ ರೀತಿಯಲ್ಲಿ ದೊರೆಯುವುದು. ಸಂಜೆ ಸಮಯದಲ್ಲಿ ಶಿವ ಸಹಸ್ರನಾಮ ಪಾರಾಯಣ ಮಾಡುವುದರಿಂದ ಮನೆಮಂದಿಗೆಲ್ಲ ಒಳ್ಳೆಯದು ಆಗಲಿದೆ.
ಮಿಥುನ: ಈ ದಿನ ಆರಂಭದ ಸಮಯದಲ್ಲೇ ನೀವು ಮಾಡುವ ಕೆಲಸದಲ್ಲಿ ಹೆಚ್ಚಿನ ವಿಘ್ನ ನಿಮ್ಮನ್ನು ಕಾಡಲಿದೆ. ಮಹಾ ಗಣಪನ ಆಶೀರ್ವಾದ ಮತ್ತು ಆತನ ಕೃಪೆಯಿಂದ ಮಾತ್ರ ನೀವು ತಪ್ಪಿಸಿಕೊಳ್ಳಬಹುದು. ನಿಮ್ಮ ನೆಚ್ಚಿನ ಸ್ನೇಹಿತರು ನಿಮಗೆ ಸಂತಸದ ಸುದ್ದಿ ನೀಡುವರು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕಾಟಕ: ಸಾಫ್ಟ್ವೇರ್ ಕಂಪಿನಲ್ಲಿ ಕೆಲ್ಸ ಮಾಡುವ ಜನಕ್ಕೆ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹೈನುಗಾರಿಕೆ ಕ್ಷೇತ್ರದಲ್ಲಿ ನೀವು ಉದ್ಯಮ ಮಾಡುತ್ತಾ ಇದ್ದರೆ ಖಂಡಿತ ನಿಮಗೆ ಹೆಚ್ಚಿನ ಲಾಭ ಸಿಗುವುದು. ಈ ಹಿಂದೆ ಮಾಡಿದ ತಪ್ಪುಗಳು ನಿಮಗೆ ಹೆಚ್ಚಿನ ಪಾಪ ಪ್ರಜ್ಞೆಯಲ್ಲಿ ಕಾಡಿಸುತ್ತದೆ.
ಸಿಂಹ: ಮನೆ ಖರ್ಚುಗಳು ನಿಮ್ಮ ಕೈ ಮೀರಿ ಆಗಲಿದೆ. ನೀವಾಗಿಯೇ ನೀವು ಶ್ರುಷ್ಟಿ ಮಾಡಿಕೊಂಡ ಹಲವು ಸಮಸ್ಯೆಗಳಿಗೆ ನೀವೇ ಪರಿಹಾರ ಮಾಡಿಕೊಳ್ಳಬೇಕು. ಮಾನಸಿಕ ನೆಮ್ಮದಿ ಸಿಗಲು ಬೇರೆ ಬೇರೆ ಕೆಲ್ಸ ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿರಿ.
ಕನ್ಯಾ: ನಿಮ್ಮ ಭಾವನೆಗಳಿಗೆ ಧಕ್ಕೆ ತರುವ ಕೆಲ್ಸ ಕಾರ್ಯಗಳನನ್ನು ಹಲವು ರೀತಿಯ ಜನರು ಮಾಡುವರು. ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಕ್ಕಿಯನ್ನು ದಕ್ಷಣ ದಿಕ್ಕಿನಲ್ಲಿ ಕಾಣುವ ಬಡವರಿಗೆ ದಾನ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತುಲಾ: ನಿಮ್ಮ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ನಿಮ್ಮನು ಮಾನಸಿಕವಾಗಿ ಕುಗ್ಗಿಸಲಿದೆ. ವಿಧಿಯ ಆಟದಲ್ಲಿ ನೀವು ಅಂದುಕೊಂಡ ರೀತಿಯಲ್ಲಿ ಯಾವುದು ನಡೆಯುವುದಿಲ್ಲ. ಈ ದಿನದ ನಿಮ್ಮ ಅದೃಷ್ಟ ಬಣ್ಣ ಕಪ್ಪು. ನೀವು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಶಿವನಿಗೆ ಬಿಲ್ವ ಪತ್ರೆ ಅರ್ಚನೆ ಮಾಡಿರಿ.
ವೃಶ್ಚಿಕ: ನಿಮ್ಮ ಗೆಳೆತನದಲ್ಲಿ ನಿಮಗೆ ಒಂದು ಹೊಸ ತಿರುವು ಬರುವ ಸಾಧ್ಯತೆ ಇರುತ್ತದೆ. ಆಫೀಸಿನಲ್ಲಿ ಬರುವ ಒತ್ತಡಗಳು ನಿಮ್ಮ ಜೀವನದಲ್ಲಿ ಮಾಡುವ ಒಂದಿಷ್ಟು ಚಿಂತೆಗಳ ಮೇಲೆ ಮತ್ತಷ್ಟು ಒತ್ತಡ ತರುವ ಸಾಧ್ಯತೆ ಇರುತ್ತದೆ. ಆರ್ಥಿಕ ಸಮಸ್ಯೆಗಳು ಸರಿ ಆಗಲೇ ಬೇಕು ಅಂದ್ರೆ ಸಂಜೆ ಸಮಯ ಕುಬೇರ ಮಂತ್ರ ಪಾರಾಯಣ ಮಾಡಿರಿ.
ಧನಸು : ಮತ್ತೊಬ್ಬರ ಬಳಿ ಮಾತನಾಡುವಾಗ ಯಾವುದೇ ಕಾರಣಕ್ಕೂ ಸೂಕ್ಷ ವಿಚಾರಗಳನ್ನು ಹೇಳಿಕೊಳ್ಳಬೇಡಿ ಈ ರೀತಿ ಮಾಡುವ ತಪ್ಪು ಮುಂದೊಮ್ಮೆ ನಿಮ್ಮ ಘನತೆಗೆ ಧಕ್ಕೆ ತರುವುದು ನಿಶ್ಚಿತ. ನಿಮ್ಮ ಯೋಚನಾ ಶಕ್ತಿ ಕ್ರಮವನ್ನು ಬದಲು ಮಾಡಿಕೊಂಡರೆ ಮಾತ್ರ ನಿಮ್ಮ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಆಗಲಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ: ಬೆಳ್ಳಗೆ ಮನೆಯಿಂದ ಹೊರಡುವಾಗ ಶಿವನ ಸನ್ನಿಧಿಗೆ ತೆರಳಿ ಆತನಿಗೆ ಬಿಲ್ವ ಪತ್ರೇ ಅರ್ಪಣೆ ಮಾಡಿರಿ ಖಂಡಿತ ನಿಮ್ಮ ಮನೋ ಕಾಮನೆಗಳು ಎಲ್ಲವೂ ಸರಿ ಆಗಲಿದೆ. ಸಂಜೆ ಸಮಯದಲ್ಲಿ ಆರೋಗ್ಯದ ವಿಷಯದಲ್ಲಿ ಒಂದಿಷ್ಟು ಜಾಗ್ರತೆ ಇರಲಿ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿದರೆ ನಿಮ್ಮ ರಾಶಿ ಫಲ ಮತ್ತಷ್ಟು ಹೆಚ್ಚಾಗುತ್ತದೆ.
ಕುಂಭ: ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಸಿಗಲು ದುಶ್ಚಟಗಳಿಂದ ದೂರ ಇರುವುದು ಸೂಕ್ತ. ಸಂಜೆ ನಂತರ ನೀವು ಹೆಚ್ಚಿನ ಲವಲವಿಕೆಯಿಂದ ಇರುತ್ತೀರಿ. ಆದ್ರೆ ಯಾವುದೇ ಸಮಯ ಇರಲಿ ದೂಡುಕುತನ ತೋರಬೇಡಿ. ನಿಮ್ಮ ಸಮಯ ಸಾಕಷ್ಟು ಕಡಿಮೆ ಇದೆ ಸಮಯ ಹಾಳು ಮಾಡಿಕೊಳ್ಳಬೇಡಿ.
ಮೀನ: ಯಾವಾಗಲೂ ನೀವು ಹೆಚ್ಚಿನ ಚಿಂತೆ ಮಾಡುತ್ತೀರಿ ಸಣ್ಣ ಸಣ್ಣ ವಿಷಯಗಳಿಗೆ ಹೆಚ್ಚಿನ ರೀತಿಯಲ್ಲಿ ತಲೆಗೆ ಹಾಕಿ ಕೊಳ್ಳುತ್ತೀರಿ. ಆದ್ರೆ ಆರೋಗ್ಯದ ದೃಷ್ಟಿಯಿಂದ ಇದು ನಿಮಗೆ ಸೂಕ್ತ ಅಲ್ಲವೇ ಅಲ್ಲ. ನಿಮ್ಮ ತಂದೆ ತಾಯಿಯ ಪುಣ್ಯ ಫಲದಿಂದ ನಿಮಗೆ ನಿಮಗೆ ಒಂದಿಷ್ಟು ದೈವ ಶಕ್ತಿ ನಿಮ್ಮಗೆ ಸಹಾಯಕ್ಕೆ ನಿಂತಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559