ಕೆಎನ್ ಎನ್ ನ್ಯೂಸ್ ಡೆಸ್ಕ್ : ಮನೆ ಕಟ್ಟಿನೋಡು ಒಮ್ಮೆ ಮದುವೆಯಾಗಿ ನೋಡು ಅಂತಾ ಗಾದೆ ಮಾತು ಹೇಳೋದನ್ನ ಕೇಳಿರುತ್ತಿಯಾ? ಮದುವೆಯಾಗದವರನ್ನು ನೋಡಿ ಹೊಟ್ಟೆ ಉರಿಸಿಕೊಳ್ಳುವುದು ಸಾಮಾನ್ಯ.
ಯಾಕದ್ರೂ ಮದುವೆ ಆದೆ ಅನ್ನೋ ಕಾಡುತ್ತಿರುತ್ತದೆ. ಇತ್ತೀಚಿಗೆ ನಡೆದ ಅಧ್ಯಯನ ಒಂದು ವಿವಾಹಿತರಿಗೆ ಖುಷಿ ಸುದ್ದಿಯನ್ನು ನೀಡಿದೆ ಮದುವೆಯಾಗದವರಿಗಿಂತ ಮದುವೆಯಾದವರಲ್ಲಿ ಬುದ್ಧಿವಂತಿಕೆ ಕಾಣುವುದು ಕಡಿಮೆ ಎಂದು ಅಧ್ಯಯನ ಹೇಳಿದೆ. ನರ ವಿಜ್ಞಾನ ನ್ಯಾರೋ ಸರ್ಜನ್ ಸೈಕ್ಯಾಟಿಸ್ಟ್ ಜನರಲ್ ನಲ್ಲಿ ಪ್ರಖ್ಯಾತವಾದ ಅಧ್ಯಯನದ ಪ್ರಕಾರ ಜೀವನಪೂರ್ತಿ ಒಂಟಿಯಾಗಿ ಜೀವನ ನಡೆಸುವವರಲ್ಲಿ ಬುದ್ಧಿ ಮಂದಕ್ಕೆ ಕಾಡುವ ಸಾಧ್ಯತೆ 42ರಷ್ಟು ಇದೆಯಂತೆ.
BIGG NEWS: ವೈಕುಂಠ ಏಕಾದಶಿದಂದು ಚನ್ನಕೇಶವ ದೇವಾಲಯದಲ್ಲಿ ಬೀಗ ಮರಿದು ಹುಂಡಿ ಕಳ್ಳತನ
ಸಂಗಾತಿ ಸಾವಿನ ನಂತರ ಅನೇಕ ವರ್ಷಗಳ ಕಾಲ ಏಕಾಂಗಿಯಾಗಿರುವವರಲ್ಲಿ ಕೂಡ ಬುದ್ಧಿಮಾಂದ್ಯತೆ 20% ರಷ್ಟು ಕಾಣುತ್ತದೆ ಎಂದು ಅಧ್ಯಯನ ಹೇಳಿದೆ. ಲಂಡನ್ ನ ಯುನಿವರ್ಸಿಟಿ ಕಾಲೇಜಿನಲ್ಲಿ ಈ ಅಧ್ಯಯನ ನಡೆಸಲಾಗಿದೆ. 15 ಬೇರೆ ಬೇರೆ ದೇಶಗಳಲ್ಲಿ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಎಂಟು ಲಕ್ಷ ಮಂದಿ ಪಾಲ್ಗೊಂಡಿದ್ದರು. ಮದುವೆಯಾದ ನಂತರ ಸಂಗಾತಿ ಜೊತೆಗಿನ ಸಂಬಂಧ ಹಾಗೂ ಹೊಂದಾಣಿಕೆ ಬುದ್ಧಿ ಬಾಂದ್ಯತೆ ಮೇಲೆ ಪ್ರಭಾವ ಬೀರುತ್ತೆ.
Vastu Tips : ಮನೆಯಲ್ಲಿ ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳಿತು, ಇಲ್ಲಿದೆ ಹೆಚ್ಚಿನ ಮಾಹಿತಿ
ನಮ್ಮ ಜೀವನಶೈಲಿ ನಮ್ಮ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಸಣ್ಣ ಸಣ್ಣ ಸಂಗತಿಯನ್ನು ಮರೆಯುವುದು ಚಿಕ್ಕಪುಟ್ಟ ವಿಚಾರಕ್ಕೆ ಕೋಪ ಕೆಲಸದ ಮೇಲೆ ಏಕಾಗ್ರತೆ ಕಳೆದುಕೊಳ್ಳುವುದು ಸದಾ ಕಿರಿಕಿರಿಯ ಅನುಭವ ಎಲ್ಲವೂ ಬುದ್ಧಿಮಾಂದ್ಯತೆಯ ಲಕ್ಷಣವಾಗಿದೆ. ಮತ್ತೆ ನೀವು ಖಿನ್ನತಿಗೆ ಒಳಗಾಗಬಹುದು. ಸಾಮಾನ್ಯ ಜೀವನದಲ್ಲಿ ಭಾವನಾತ್ಮಕ ಹಾಗೂ ಆತ್ಮವಿಶ್ವಾಸದಲ್ಲಿ ಕುಸಿತ ಉಂಟಾಗುವುದು. ಆಕೆಯೇ ಒಂಟಿತನದಿಂದ ಭಾವನಾತ್ಮಕವಾಗಿ ಯಾವುದೇ ಆಶಯವು ಇಲ್ಲದೆ ಇರುವುದನ್ನು ಖಿನ್ನತೆ ಎಂದು ಹೇಳಲಾಗುತ್ತದೆ.