ವೈರಲ್ ನ್ಯೂಸ್ : ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿನೂತನ ಸುದ್ದಿಗಳು ಬಿರುಗಾಳಿ ಎಬ್ಬಿಸುತ್ತಲೇ ಇರುತ್ತದೆ ಇದೀಗ ಯುವಕನೊಬ್ಬ ಗುಟ್ಕಾವನ್ನು ಬಾಯಿಗೆ ಹಾಕೋದಕ್ಕೆ ರೆಡಿ ಮಾಡುವಂತೆ ನಾಗಿನ್ ಹಾಡಿಗೆ ಸ್ಟೆಪ್ ಹಾಕಿದ್ದ ವಿಚಿತ್ರ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ
View this post on Instagram
‘ಗುಟ್ಕಾ ನೃತ್ಯ’ ಎಂದೇ ಪ್ರಸಿದ್ಧಿ ಪಡೆಯುವ ಮಟ್ಟಿಗೆ ಮಾಡಿದ್ದಾರೆ. ಯಾವ ಪ್ರದೇಶದಲ್ಲಿ ನಡೆದ ಘಟನೆ ಎಂದು ಎಲ್ಲಿಯೂ ವರದಿಯಾಗಿಲ್ಲ.
Good News: ‘ಆಧಾರ್ ಕಾರ್ಡ್’ದಾರರಿಗೆ ಗುಡ್ ನ್ಯೂಸ್: ಈಗ ಆನ್ ಲೈನ್ ಮೂಲಕ ವಿಳಾಸ ಬದಲಾವಣೆಗೆ ಅವಕಾಶ | Aadhaar Card
ಈತನ ಸುತ್ತಮುತ್ತಲಿನ ಜನರು ನೃತ್ಯ ಮಾಡುತ್ತ ಎಂಜಾಯ್ ಮಾಡುತ್ತಿದ್ದಾರೆ ಆದರೆ ಈ ವ್ಯಕ್ತಿ ಮಾತ್ರ ಡಿಫರಂಟ್ ಆಗಿ ಸ್ಟೆಪ್ಗಳನ್ನು ಹಾಕುತ್ತಾ ಅಕ್ಷ್ಯನ್ ಮಾಡುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗುತ್ತಿದೆ. ನೆಟ್ಟಿಗರು ಆಚ್ಚರಿಯಿಂದ ನೋಡುವಂತೆ ಮಾಡಿದಂತೂ ನಿಜ
Good News: ‘ಆಧಾರ್ ಕಾರ್ಡ್’ದಾರರಿಗೆ ಗುಡ್ ನ್ಯೂಸ್: ಈಗ ಆನ್ ಲೈನ್ ಮೂಲಕ ವಿಳಾಸ ಬದಲಾವಣೆಗೆ ಅವಕಾಶ | Aadhaar Card