ಕಾರವಾರ: ಮಹಿಳೆಯ ಖಾಸಗಿ ಫೋಟೋ ಎಡಿಟ್ ಮಾಡಿ ಹಾಕುತ್ತಿದ್ದವ ಖತರ್ನಾಕ್ ಹ್ಯಾಕರ್ನನ್ನು ಪೊಲೀಸರು ಬಂಧಿಸಿದ್ದಾರೆ.
HEALTH TIPS: ಮನೆಯಲ್ಲಿದ್ದ ಜಾಯಿಕಾಯಿ ಹೆಚ್ಚು ಬಳಸುವುದರಿಂದ ʼಶುಗರ್ʼ ಕಡಿಮೆಯಾಗುತ್ತೆ? ತಜ್ಞರ ಮಾಹಿತಿ
ಹೌದು ಕಾರವಾರದ ಹೊನ್ನವರದಲ್ಲಿ ಮದುವೆಯಾದ ಮಹಿಳೆಯ ಖಾಸಗಿ ಫೋಟೋವನ್ನು ಎಡಿಟ್ ಮಾಡಿ, ಆಕೆಯ ಮೊಬೈಲ್ನಿಂದಲೇ ಆಕೆಯ ಸ್ನೇಹತರಿಗೆ ಕಳುಹಸಿ ವಿಕೃತಿ ಮೆರೆಯುತ್ತಿದ್ದ. ಈ ವೇಳೆ ಹರಿಯಾಣ ಪೊಲೀಸರು ಕಾರ್ಯಾಚರಣೆ ನಡೆಸಿ ಹ್ಯಾಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಚಂದಾವರದ ಸೈಬರ್ ಗೈಡ್ ಇಮಾದ್ ಮುಲ್ಲಾ ಬಂಧಿತ ಆರೋಪಿ. ಆತ ಹುಡುಗಿಯ ಫೋಟೋ ಎಡಿಟ್ ಮಾಡಿ ಹಾಕುತ್ತಿದ್ದ. ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
HEALTH TIPS: ಮನೆಯಲ್ಲಿದ್ದ ಜಾಯಿಕಾಯಿ ಹೆಚ್ಚು ಬಳಸುವುದರಿಂದ ʼಶುಗರ್ʼ ಕಡಿಮೆಯಾಗುತ್ತೆ? ತಜ್ಞರ ಮಾಹಿತಿ
ಘಟನೆ ಹಿನ್ನೆಲೆ:
ವೈಯಕ್ತಿಕ ದ್ವೇಷದಿಂದ, ಅಮೆರಿಕ ಮೂಲದ ಮಹಿಳೆಯೋರ್ವಳು, ಹರಿಯಾಣದ ಗುರುಗ್ರಾಮ ಮೂಲದ ವಿಹಾತ ಮಹಿಳೆಯ ಚಾರಿತ್ರ್ಯ ಹಾಳು ಮಾಡಲು ಹ್ಯಾಕರ್ನನ್ನು ಹುಡುಕುತ್ತಿದ್ದಳು. ಈ ಸಮಯದಲ್ಲಿ ಅಪ್ ವಕ್೯ ಡಾಟ್ ಕಾಮ್ ವೆಬ್ಸೈಟ್ ಮೂಲಕ ಇಮಾದ್ ಮುಲ್ಲಾನನ್ನು ಸಂಪರ್ಕ ಮಾಡಿದ್ದಾಳೆ. ಈ ವೇಳೆ ತಾನು ತೋರಿಸಿದ ಮಹಿಳೆಯ ಅಶ್ಲೀಲ ಪೋಟೋ ಮತ್ತು ವಿಡಿಯೋಗಳನ್ನು ಎಡಿಟ್ ಮಾಡಿ ಅವಳ ಮೊಬೈಲ್ ನಂಬರ್ನಿಂದಲೇ ಅವರ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಕಳುಹಿಸಿದ್ದನು.