ಪಟ್ಟಣಂತಿಟ್ಟ: ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿಯ ವಾರ್ಷಿಕ 41 ದಿನಗಳ ಮಂಡಲಂ ಮಕರವಿಳಕ್ಕು ಯಾತ್ರೆಗೆ ತೆರೆ ಬೀಳಲಿದೆ. ಈ ನಡುವೆ ನವೆಂಬರ್ 17ರಿಂದ ಆರಂಭವಾದ ಯಾತ್ರೆಯ ಅವಧಿಯಲ್ಲಿ ನಿನ್ನೆಯವರೆಗೆ ದೇಗುಲದ ಸನ್ನಿಧಿಯಲ್ಲಿ 223 ಕೋಟಿ ರೂ ಆದಾಯ ಸಂಗ್ರಹವಾಗಿರುವುದಾಗಿ ತಿಳಿದು ಬಂದಿದೆ.
ಈ ಕುರಿತಂತೆ ತಿರುವಾಂಕೂರು ದೇವಸ್ವಂ ಮಂಡಲಿ ಮಾಹಿತಿ ಹಂಚಿಕೊಂಡಿದ್ದು, 40 ದಿನಗಳಲ್ಲಿ ಈ ಬಾರಿ 30 ಲಕ್ಷ ಭಕ್ತಾಧಿಗಳು ಅಯ್ಯಪ್ಪನ ದರ್ಶನವನ್ನು ಪಡೆದಿದ್ದಾರೆ. ಇಂದಿನಿಂದ ಮೂರು ದಿನ ದೇವಸ್ಥಾನ ಮುಚ್ಚಿರಲಿದೆ. ಡಿ.30ರಂದು ಮತ್ತೆ ಬಾಗಿಲು ತೆರೆದು, ಮರಕವಿಳಕ್ಕು ಪೂಜೆಗಳು ಶುರುವಾಗಲಿವೆ. ಜನವರಿ 14ಕ್ಕೆ ಮಕರಜ್ಯೋತಿ ದರ್ಶನವಾಗಲಿದೆ ಎಂದಿದೆ.
Good News : ದೇಶದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ; ಈ ಸಂಖ್ಯೆಗೆ ‘ಮಿಸ್ಡ್ ಕಾಲ್’ ನೀಡಿ, ನೇರವಾಗಿ ‘ಹಣ’ ನಿಮ್ಮ ಖಾತೆ ಸೇರುತ್ತೆ.!
ನವದೆಹಲಿ : ದೇಶದ ಕೋಟ್ಯಂತರ ರೈತರಿಗೆ ಉತ್ತಮ ಸುದ್ದಿ ಸಿಕ್ಕಿದೆ. ನೀವೂ ರೈತರಾಗಿದ್ದರೆ, ದೇಶದ ಸರ್ಕಾರಿ ಬ್ಯಾಂಕ್ ಪಿಎನ್ಬಿ ನಿಮಗಾಗಿ ದೊಡ್ಡ ಉಡುಗೊರೆಯನ್ನ ನೀಡುತ್ತಿದೆ. ಈಗ ನಿಮಗೆ ಹಣ ಬೇಕಾದರೆ ಮಿಸ್ಡ್ ಕಾಲ್ ಮಾಡಬೇಕಷ್ಟೆ. ರೈತರ ಆದಾಯವನ್ನ ಹೆಚ್ಚಿಸಲು ಸರ್ಕಾರವು ಅನೇಕ ಯೋಜನೆಗಳನ್ನು ನಡೆಸುತ್ತಿದೆ, ಅದರ ಅಡಿಯಲ್ಲಿ ಹಣವನ್ನ ನೇರವಾಗಿ ಅವರ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ನೀವು ಯಾವ ಸಂಖ್ಯೆಗಳಲ್ಲಿ ಮಿಸ್ಡ್ ಕಾಲ್ ಮಾಡಬೇಕೆಂದು ನಾವು ನಿಮಗೆ ಹೇಳೋಣ.
ಟ್ವೀಟ್ ಮೂಲಕ PNB ಮಾಹಿತಿ.!
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಅಧಿಕೃತ ಟ್ವೀಟ್ನಲ್ಲಿ ಮಾಹಿತಿ ನೀಡಿದ್ದು, ರೈತರಿಗೆ ಹಣದ ಅಗತ್ಯವಿದ್ದರೆ, ಈ ಜನರು ಅದಕ್ಕಾಗಿ ಚಿಂತಿಸಬೇಕಾಗಿಲ್ಲ. ರೈತರು ಮಿಸ್ಡ್ ಕಾಲ್ ಮಾಡಿದ್ರೆ ಸಾಕು, ನಂತರ ಅವರ ಖಾತೆಗೆ ಹಣ ಬರುತ್ತದೆ.
कैसे करते हैं कृषि ऋण के लिए आवेदन? जाने हमारे यूट्यूब चैनल पर!
आज ही सब्सक्राइब करें:https://t.co/K7xY2L2dyU #agriculture pic.twitter.com/xWpnWrI7ZU— Punjab National Bank (@pnbindia) December 23, 2022
ಅರ್ಜಿ ಕೂಡ ಸಲ್ಲಿಸಬಹುದು.! ಹೇಗೆ.?
ಪಿಎನ್ಬಿಯಿಂದ ರೈತರಿಗೆ ಕೃಷಿ ಸಾಲ ಸೌಲಭ್ಯವನ್ನ ನೀಡಲಾಗುತ್ತಿದ್ದು, ಇದರ ಅಡಿಯಲ್ಲಿ ರೈತರ ಆದಾಯವನ್ನ ಹೆಚ್ಚಿಸುವುದರ ಜೊತೆಗೆ ಅವರ ಜೀವನವೂ ಉತ್ತಮವಾಗಿರುತ್ತದೆ. ನೀವು ಎಸ್ಎಂಎಸ್ ಮೂಲಕ, ಮಿಸ್ಡ್ ಕಾಲ್ ನೀಡುವ ಮೂಲಕ ಮತ್ತು ಆನ್ಲೈನ್ನಲ್ಲಿಯೂ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಈ ಎಲ್ಲಾ ಸಂಖ್ಯೆಗಳನ್ನ ಫೋನ್ನಲ್ಲಿ ಉಳಿಸಿ.!
>> ಕೃಷಿ ಸಾಲಕ್ಕಾಗಿ, ನೀವು 56070 ಗೆ SMS ಮಾಡಿ ಮತ್ತು ಅದರಲ್ಲಿ LOAN ಎಂದು ಬರೆಯಬೇಕು.
>> ಇದನ್ನು ಹೊರತುಪಡಿಸಿ ನೀವು 18001805555 ಗೆ ಮಿಸ್ಡ್ ಕಾಲ್ ನೀಡಬಹುದು.
>> ನೀವು ಕಾಲ್ ಸೆಂಟರ್’ನ್ನ 18001802222ಗೆ ಸಂಪರ್ಕಿಸಬಹುದು.
>> ಇದನ್ನು ಹೊರತುಪಡಿಸಿ, ನೀವು PNB One ಅಪ್ಲಿಕೇಶನ್ ಮೂಲಕವೂ ಅರ್ಜಿ ಸಲ್ಲಿಸಬಹುದು.
>> ನೀವು ನೆಟ್ ಬ್ಯಾಂಕಿಂಗ್ ವೆಬ್ಸೈಟ್ netpnb.com ಮೂಲಕವೂ ಅರ್ಜಿ ಸಲ್ಲಿಸಬಹುದು.
ಯಾವುದೇ ಷರತ್ತುಗಳಿಲ್ಲದೇ ಸಾಲ ಲಭ್ಯ.!
ದೇಶದ ರೈತರಿಗೆ PNB ಯಿಂದ ಅನೇಕ ರೀತಿಯ ಸೌಲಭ್ಯಗಳನ್ನ ನೀಡಲಾಗುತ್ತದೆ. ಇದರಲ್ಲಿ, ನೀವು ಯಾವುದೇ ಷರತ್ತುಗಳಿಲ್ಲದೇ ಬಹಳ ಸುಲಭವಾಗಿ ಸಾಲವನ್ನ ಪಡೆಯುತ್ತೀರಿ. ಇದಕ್ಕಾಗಿ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು.
‘ಒಮಿಕ್ರಾನ್’ಗಿಂತ ಹೆಚ್ಚು ಅಪಾಯಕಾರಿ ರೂಪಾಂತರ ವಿನಾಶ ಸೃಷ್ಟಿಸುತ್ತೆ ; ‘ದೊಡ್ಡ ಅಪಾಯ’ದ ಸೂಚನೆ ನೀಡಿದ ವಿಜ್ಞಾನಿಗಳು
ರೈತರೇ ಗಮನಿಸಿ ; ಸರ್ಕಾರದಿಂದ ಖಡಕ್ ಸೂಚನೆ, ಡಿ.31ಕ್ಕೂ ಮೊದ್ಲು ನೀವು ಈ 2 ಕೆಲಸ ಮಾಡ್ಲೇಬೇಕು