‘ಒಮಿಕ್ರಾನ್’ಗಿಂತ ಹೆಚ್ಚು ಅಪಾಯಕಾರಿ ರೂಪಾಂತರ ವಿನಾಶ ಸೃಷ್ಟಿಸುತ್ತೆ ; ‘ದೊಡ್ಡ ಅಪಾಯ’ದ ಸೂಚನೆ ನೀಡಿದ ವಿಜ್ಞಾನಿಗಳು

ಕೆಎನ್ಎನ್ಡಿಜಿಟಲ್ ಡೆಸ್ಕ್ : ಚೀನಾದಲ್ಲಿ ಕೊರೊನಾದಿಂದಾಗಿ, ಪರಿಸ್ಥಿತಿ ನಿರಂತರವಾಗಿ ಹದಗೆಡುತ್ತಿದೆ. ಹೊರ ಬರುತ್ತಿರುವ ಅಂಕಿ-ಅಂಶಗಳ ಪ್ರಕಾರ, BF.7 ರೂಪಾಂತರವು ಚೀನಾದಲ್ಲಿ ವಿನಾಶವನ್ನ ಉಂಟು ಮಾಡುತ್ತಿದೆ, ಇದರಿಂದಾಗಿ ಪ್ರತಿದಿನ ಲಕ್ಷಾಂತರ ಪ್ರಕರಣಗಳು ವರದಿಯಾಗುತ್ತಿವೆ. ಚೀನಾದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ, ಇತರ ದೇಶಗಳ ಆತಂಕವೂ ಹೆಚ್ಚಾಗಿದೆ. ಯಾಕಂದ್ರೆ, ಈ ಹಿಂದೆಯೂ ಸೋಂಕು ಚೀನಾದ ನಂತರವೇ ಪ್ರಪಂಚದಾದ್ಯಂತ ಹರಡಿತು. ಇತ್ತೀಚೆಗೆ, ಕೆಲವು ವಿಜ್ಞಾನಿಗಳು ಪ್ರತಿ ಹೊಸ ಸೋಂಕು ಕೊರೊನಾ ವೈರಸ್’ನ ರೂಪಾಂತರದಲ್ಲಿ ಸಹಾಯ ಮಾಡಬಹುದು ಎಂದು ಒತ್ತಿ ಹೇಳಿದ್ದಾರೆ. ಇದರಿಂದಾಗಿ ಹೊಸ … Continue reading ‘ಒಮಿಕ್ರಾನ್’ಗಿಂತ ಹೆಚ್ಚು ಅಪಾಯಕಾರಿ ರೂಪಾಂತರ ವಿನಾಶ ಸೃಷ್ಟಿಸುತ್ತೆ ; ‘ದೊಡ್ಡ ಅಪಾಯ’ದ ಸೂಚನೆ ನೀಡಿದ ವಿಜ್ಞಾನಿಗಳು