ಬೆಂಗಳೂರು : ಕ್ರಿಸ್ಮಸ್ & ನ್ಯೂ ಇಯರ್ (Christmas & New Year) ಸಂಭ್ರಮಾಚರಣೆಗಾಗಿ, ಕೋವಿಡ್ ಆತಂಕ ನಡುವೆಯೂ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 86 ಸಾವಿರಕ್ಕೂ ಹೆಚ್ಚು ಜನ ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
BREAKING NEWS: ಭಾರತದಲ್ಲಿ ದೈನಂದಿನ ಪ್ರಕರಣಗಳಲ್ಲಿ ಕೋವಿಡ್ ಏರಿಕೆ, 24 ಗಂಟೆಗಳಲ್ಲಿ 201 ಹೊಸ ಕೇಸ್ ದಾಖಲು
ಬೆಂಗಳೂರಿಂದ ಹೊರ ರಾಜ್ಯಕ್ಕೆ ಹೋಗಲು 44,978 ಜನರು ವಿಮಾನ ಟಿಕೆಟ್ ಬುಕ್ ಮಾಡಿದ್ದು, ಹೊರ ರಾಜ್ಯಗಳಿಂದ ಬೆಂಗಳೂರಿಗೆ 40,585 ಜನರು ಆಗಮಿಸುತ್ತಿದ್ದಾರೆ. ಆಗಮನ ನಿರ್ಗಮನ ಸೇರಿ 44 ಸಾವಿರಕ್ಕೂ ಅಧಿಕ ಜನರ ಪ್ರಯಾಣ ಕೈಗೊಳ್ಳುತ್ತಿದ್ದಾರೆ. ಇಂದು ಕೆಐಎಬಿಯಿಂದ 560ಕ್ಕೂ ಅಧಿಕ ವಿಮಾನಗಳು ಸಂಚಾರ ಮಾಡಲಿದೆ.
BREAKING NEWS: ಭಾರತದಲ್ಲಿ ದೈನಂದಿನ ಪ್ರಕರಣಗಳಲ್ಲಿ ಕೋವಿಡ್ ಏರಿಕೆ, 24 ಗಂಟೆಗಳಲ್ಲಿ 201 ಹೊಸ ಕೇಸ್ ದಾಖಲು
ನೆರೆಯ ಚೀನಾ ಸೇರಿ ವಿದೇಶಗಳಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೋವಿಡ್ ಮಾರ್ಗಸೂಚಿ ಪ್ರಕಟಿಸಲಾಗಿದೆ
BREAKING NEWS: ಭಾರತದಲ್ಲಿ ದೈನಂದಿನ ಪ್ರಕರಣಗಳಲ್ಲಿ ಕೋವಿಡ್ ಏರಿಕೆ, 24 ಗಂಟೆಗಳಲ್ಲಿ 201 ಹೊಸ ಕೇಸ್ ದಾಖಲು
ಮಾರ್ಗಸೂಚಿಯಲ್ಲಿ ಏನಿದೆ ? : ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ಶೇ. 2ರಷ್ಟು ಪ್ರಯಾಣಿಕರಿಗೆ ರ್ಯಾಂಡಮ್ ಕೋವಿಡ್ ಟೆಸ್ಟ್ (ಗಂಟಲು ದ್ರವ ನೀಡಿ ಏರ್ಪೋರ್ಟ್ನಿಂದ ಹೊರಗೆ ಬರತಕ್ಕದ್ದು) ಮಾಡಲಾಗಿದೆ. ರೋಗ ಲಕ್ಷಣಗಳು ಕಂಡುಬರುವ ಪ್ರಯಾಣಿಕರು ತತ್ಕ್ಷಣ ಐಸೋಲೇಷನ್ ಆಗಬೇಕು. 12 ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಅಲ್ಲ. ರೋಗ ಗುಣ ಲಕ್ಷಣಗಳು ಇದ್ದರೆ ಮಾತ್ರ ಟೆಸ್ಟಿಂಗ್ ಮಾಡಿಸಿಕೊಳ್ಳಬೇಕು. ರೋಗ ಲಕ್ಷಣಗಳಿಲ್ಲದ ಪ್ರಯಾಣಿಕರು ಸ್ವಯಂ ನಿಗಾವಹಿಸಲು ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸುವಂತೆ ಸೂಚಿಸಲಾಗಿದೆ
BREAKING NEWS: ಭಾರತದಲ್ಲಿ ದೈನಂದಿನ ಪ್ರಕರಣಗಳಲ್ಲಿ ಕೋವಿಡ್ ಏರಿಕೆ, 24 ಗಂಟೆಗಳಲ್ಲಿ 201 ಹೊಸ ಕೇಸ್ ದಾಖಲು