ಕೊಚ್ಚಿ: ಕೊಚ್ಚಿಯಲ್ಲಿ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ತಂಡಗಳು ತಮಗೆ ಬೇಕಾದ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಐಪಿಎಲ್ ಇತಿಹಾಸದಲ್ಲೇ ಮೂವರು ಆಟಗಾರರು ದೊಡ್ಡ ಮೊತ್ತಕ್ಕೆ ಹರಾಜಾಗಿದ್ದಾರೆ.
ಐಪಿಎಲ್ 2023 ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) ಹ್ಯಾರಿ ಬ್ರೂಕ್ ರನ್ನು ₹13.25 ಕೋಟಿಗೆ ಬೃಹತ್ ಬಿಡ್ಡಿಂಗ್ ಮಾಡಿದೆ. ಇಂಗ್ಲೆಂಡ್ನ T20 ವಿಶ್ವಕಪ್ ತಾರೆ ಸ್ಯಾಮ್ ಕುರ್ರಾನ್ IPL ಇತಿಹಾಸದಲ್ಲಿ 18.5 ಕೋಟಿಗೆ ಖರೀದಿಸಿದ ಅತ್ಯಂತ ದುಬಾರಿ ಆಟಗಾರನಾಗಿದ್ದಾರೆ.
ಸೆಟ್ 2 ರಲ್ಲಿ ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ 17.5 ಕೋಟಿಗೆ ಮುಂಬೈ ಇಂಡಿಯನ್ಸ್ (MI) ಗೆ ಸೇರಿದರು. ಇಂಗ್ಲೆಂಡ್ನ ಇನ್ನೊಬ್ಬ T20 ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ 16.25 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ಗೆ ತೆರಳಿದರು.
BIGG NEWS : ನಿವೃತ್ತ ಪ್ರಾಧ್ಯಾಪಕಿ ‘ಶೆಲ್ಲಿ ಒಬೆರಾಯ್ ದೆಹಲಿ ಮೇಯರ್ ಅಭ್ಯರ್ಥಿ’ಯಾಗಿ ಘೋಷಣೆ | Shelly Oberoi
ಗೋವುಗಳ ಸಂಖ್ಯೆ ಅಭಿವೃದ್ಧಿಯಾಗುವ ಬದಲು ಕ್ಷೀಣಿಸುತ್ತಿರುವುದೇಕೆ? ಇದೇನಾ ಬಿಜೆಪಿ ಗೋರಕ್ಷಣೆ? – ಕಾಂಗ್ರೆಸ್ ಪ್ರಶ್ನೆ
BIGG NEWS: ಯಾದಗಿರಿಯಲ್ಲೂ ಕೊರೊನಾ ಹೆಚ್ಚಳ ಭೀತಿ; ಬೂಸ್ಟರ್ ಡೋಸ್ ಕಡ್ಡಾಯ