ನವದೆಹಲಿ : ಬುಧವಾರ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಡ್ರಗ್ಸ್ ಸಮಸ್ಯೆ ಕುರಿತು ವಿವರವಾಗಿ ಮಾತನಾಡಿದರು. ಚರ್ಚೆಯ ವೇಳೆ ಅದರ ಪರವಾಗಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಆದ್ರೆ, ಶಾ ಮಾತನಾಡುವಾಗ, ಟಿಎಂಸಿ ಸಂಸದ ಸೌಗತ ರಾಯ್ ಸಭಿಕರೊಂದಿಗೆ ಮಾತನಾಡಲು ಶುರುಮಾಡಿದ್ದು,. ಇದು ಗೃಹ ಸಚಿವರನ್ನ ಕೆರಳಿಸಿತು.
ಅಮಿತ್ ಶಾ ಕೋಪ ಮಾಡಿಕೊಂಡಿದ್ದು ಯಾಕೆ?
ವಾಸ್ತವವಾಗಿ, ಅಮಿತ್ ಶಾ ಮಾತನಾಡುವಾಗ, ಟಿಎಂಸಿ ಸಂಸದ ಸೌಗತ ರಾಯ್ ನಡುವೆ ಮಾತನಾಡಲು ಪ್ರಾರಂಭಿಸಿದರು. ಆ ಅಡ್ಡಿಯಿಂದ ಸಿಟ್ಟಿಗೆದ್ದ ಗೃಹಮಂತ್ರಿ, ನಡುನಡುವೆ ಮಾತನಾಡುವುದು ಸರಿಯಲ್ಲ, ನಿಮ್ಮ ವಯಸ್ಸಿಗೆ, ಹಿರಿತನಕ್ಕೆ ಸರಿಯಲ್ಲ ಎಂದು ಅವರ ಕಡೆಯಿಂದ ನೇರವಾಗಿ ಹೇಳಿದ್ದರು. ನೀವು 10 ನಿಮಿಷ ಮಾತನಾಡುತ್ತೀರಿ. ವಿಷಯದ ಗಂಭೀರತೆಯನ್ನ ಅರ್ಥಮಾಡಿಕೊಳ್ಳಿ ಎಂದರು.
माननीय गृह मंत्री श्री @AmitShah जी ने संसद में रुकावट पैदा करने वाले विपक्षियों को सलाह दी कि जब संसद में गंभीर विषय पर चर्चा चल रही हो तो रोका टोकी नहीं करते। pic.twitter.com/Ak8tPjdNQW
— Ramesh Bidhuri (@rameshbidhuri) December 21, 2022
Good News : ಉದ್ಯೋಗಾಕಾಂಕ್ಷಿಗಳಿಗೆ ಸಾರಿಗೆ ಸಚಿವರಿಂದ ಗುಡ್ ನ್ಯೂಸ್ : ಶೀಘ್ರವೇ 2 ಸಾವಿರ ಚಾಲಕರ ನೇಮಕ
BREAKING NEWS : ಇಸ್ರೇಲ್ ನೂತನ ಪ್ರಧಾನಿಯಾಗಿ ‘ಬೆಂಜಮಿನ್ ನೆತನ್ಯಾಹು’ ಮರು ಆಯ್ಕೆ |Benjamin Netanyahu