BREAKING NEWS : ಇಸ್ರೇಲ್ ನೂತನ ಪ್ರಧಾನಿಯಾಗಿ ‘ಬೆಂಜಮಿನ್ ನೆತನ್ಯಾಹು’ ಮರು ಆಯ್ಕೆ ; ಗಡುವು ಮುಗಿಯೋ 20 ನಿಮಿಷ ಮೊದ್ಲು ‘ಸಮ್ಮಿಶ್ರ ಸರ್ಕಾರ’ ಘೋಷಣೆ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಬೆಂಜಮಿನ್ ನೆತನ್ಯಾಹು ಶೀಘ್ರದಲ್ಲೇ ಇಸ್ರೇಲ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೆತನ್ಯಾಹು ತಡರಾತ್ರಿ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವ್ರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಇನ್ನು ಕುರಿತು ನೆತನ್ಯಾಹು ಟ್ವೀಟ್ ಮಾಡಿದ್ದು, “ಚುನಾವಣೆಯಲ್ಲಿ ನಮಗೆ ದೊರೆತ ಅಪಾರ ಜನಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಇಸ್ರೇಲ್ ಪ್ರಜೆಗಳ ಹಿತದೃಷ್ಟಿಯಿಂದ ಕೆಲಸ ಮಾಡುವ ಇಂತಹ ಸರಕಾರ ಸ್ಥಾಪನೆಯಾಗಲಿದೆ” ಎಂದಿದ್ದಾರೆ. ಅಮೆರಿಕದ ಮಾಧ್ಯಮ ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ, ಸಮ್ಮಿಶ್ರಕ್ಕಾಗಿ ನಡೆಯುತ್ತಿರುವ ಮಾತುಕತೆಗಳ 38 ದಿನಗಳ ನಂತ್ರ ನೆತನ್ಯಾಹು ಸರ್ಕಾರ … Continue reading BREAKING NEWS : ಇಸ್ರೇಲ್ ನೂತನ ಪ್ರಧಾನಿಯಾಗಿ ‘ಬೆಂಜಮಿನ್ ನೆತನ್ಯಾಹು’ ಮರು ಆಯ್ಕೆ ; ಗಡುವು ಮುಗಿಯೋ 20 ನಿಮಿಷ ಮೊದ್ಲು ‘ಸಮ್ಮಿಶ್ರ ಸರ್ಕಾರ’ ಘೋಷಣೆ