ಬೆಂಗಳೂರು : ಈಶ್ವರಪ್ಪನವರ ಮೇಲೆ ಬಿಜೆಪಿ ‘ಸರ್ಜಿ’ಕಲ್ ಸ್ಟ್ರೈಕ್ ನಡೆಸುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.
ಶಿವಮೊಗ್ಗದಲ್ಲಿ ಧನಂಜಯ ಸರ್ಜಿಯವರ ಮೂಲಕ ಈಶ್ವರಪ್ಪನವರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಲು ಬಿಜೆಪಿ ಸಿದ್ಧತೆ ನಡೆಸಿದೆ, ಇತ್ತ ಮಂತ್ರಿಗಿರಿ ನೀಡದೆ ಮೂಲೆಗುಂಪು ಮಾಡಲಾಗಿದೆ! ಯಡಿಯೂರಪ್ಪನವರಂತೆ ಈಶ್ವರಪ್ಪನವರನ್ನೂ ಮಾರ್ಗದರ್ಶಕ ಮಂಡಳಿಗೆ ಕಳಿಸಲಿದೆ ಬಿಜೆಪಿ ಎಂದು ಟ್ವೀಟ್ ಮಾಡಿದೆ.
ಕಳೆದ ಅಧಿವೇಶನದಲ್ಲೂ ಗೈರಾಗಿದ್ದ ಈಶ್ವರಪ್ಪ ಅವರಿಗೆ ಸ್ಪೀಕರ್ ಕಾರಣ ಕೇಳಿ ನೋಟಿಸ್ ನೀಡಿದ್ದರು. ಈಗಲೂ ‘ವೈಯುಕ್ತಿಕ ಕಾರಣ’ ಹೇಳಿ ಗೈರಾಗಿದ್ದಾರೆ, ಆದರೆ ಹೊರಗೆ ಇದು ನನ್ನ ಪ್ರತಿಭಟನೆ ಎಂದಿದ್ದಾರೆ. ಒಬ್ಬ ಶಾಸಕನಾಗಿ ತನ್ನ ಜವಾಬ್ದಾರಿಯ ಬಗ್ಗೆ, ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಬಿಜೆಪಿ ನಾಯಕರ ಅದ್ಯತೆಯೇ ಅಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈಶ್ವರಪ್ಪನವರ ಮೇಲೆ ಬಿಜೆಪಿ 'ಸರ್ಜಿ'ಕಲ್ ಸ್ಟ್ರೈಕ್ ನಡೆಸುತ್ತಿದೆ!
ಶಿವಮೊಗ್ಗದಲ್ಲಿ ಧನಂಜಯ ಸರ್ಜಿಯವರ ಮೂಲಕ ಈಶ್ವರಪ್ಪನವರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಲು ಬಿಜೆಪಿ ಸಿದ್ಧತೆ ನಡೆಸಿದೆ,
ಇತ್ತ ಮಂತ್ರಿಗಿರಿ ನೀಡದೆ ಮೂಲೆಗುಂಪು ಮಾಡಲಾಗಿದೆ!ಯಡಿಯೂರಪ್ಪನವರಂತೆ ಈಶ್ವರಪ್ಪನವರನ್ನೂ ಮಾರ್ಗದರ್ಶಕ ಮಂಡಳಿಗೆ ಕಳಿಸಲಿದೆ ಬಿಜೆಪಿ!#BJPvsBJP
— Karnataka Congress (@INCKarnataka) December 20, 2022
ಕಳೆದ ಅಧಿವೇಶನದಲ್ಲೂ ಗೈರಾಗಿದ್ದ @ikseshwarappa ಅವರಿಗೆ ಸ್ಪೀಕರ್ ಕಾರಣ ಕೇಳಿ ನೋಟಿಸ್ ನೀಡಿದ್ದರು.
ಈಗಲೂ 'ವೈಯುಕ್ತಿಕ ಕಾರಣ' ಹೇಳಿ ಗೈರಾಗಿದ್ದಾರೆ, ಆದರೆ ಹೊರಗೆ ಇದು ನನ್ನ ಪ್ರತಿಭಟನೆ ಎಂದಿದ್ದಾರೆ.
ಒಬ್ಬ ಶಾಸಕನಾಗಿ ತನ್ನ ಜವಾಬ್ದಾರಿಯ ಬಗ್ಗೆ, ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು @BJP4Karnataka ನಾಯಕರ ಅದ್ಯತೆಯೇ ಅಲ್ಲ. pic.twitter.com/w757qJSNoz
— Karnataka Congress (@INCKarnataka) December 20, 2022
ಚಿಕ್ಕಮಗಳೂರಿನಲ್ಲಿ ಘೋರ ಘಟನೆ : ನೀರಿನಲ್ಲಿ ಮುಳುಗಿ ತಾಯಿ-ಮಗಳು ದುರ್ಮರಣ
BREAKING NEWS : ಬೆಳಗಾವಿಯಲ್ಲಿ ರೊಚ್ಚಿಗೆದ್ದ ರೈತರು : B.S ಯಡಿಯೂರಪ್ಪ ವಿರುದ್ಧ ‘ಧಿಕ್ಕಾರ’ ಘೋಷಣೆ