ಚಿಕ್ಕಮಗಳೂರು : ನೀರಿನಲ್ಲಿ ಮುಳುಗಿ ತಾಯಿ-ಮಗಳು ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ವಡ್ಡರ ಹಳ್ಳಿಯಲ್ಲಿ ನಡೆದಿದೆ.
ದನ ಮೇಯಿಸಲು ಹೋದಾಗ ಮಗಳು ನೀರಿನಲ್ಲಿ ಆಕಸ್ಮಾತ್ ಆಗಿ ಬಿದ್ದಿದ್ದಾಳೆ, ನೀರಿನಲ್ಲಿ ಬಿದ್ದ ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಶೋಭಾ (40) ವರ್ಷ(8) ಮೃತರು ಎಂದು ತಿಳಿದು ಬಂದಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS : ಬೆಳಗಾವಿಯಲ್ಲಿ ರೊಚ್ಚಿಗೆದ್ದ ರೈತರು : B.S ಯಡಿಯೂರಪ್ಪ ವಿರುದ್ಧ ‘ಧಿಕ್ಕಾರ’ ಘೋಷಣೆ