ಹೈದರಾಬಾದ್ : ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಅಥವಾ ಎಐಎಂಐಎಂ ಪಕ್ಷದ ಸ್ಥಳೀಯ ಕಾರ್ಪೊರೇಟರ್ ಕಚೇರಿಯೊಳಗೆ 22 ವರ್ಷದ ಅಪರಿಚಿತ ಯುವಕನನ್ನ ಇರಿದು ಕೊಲೆ ಮಾಡಲಾಗಿದೆ.
ಈ ಕಚೇರಿ ನಗರದ ಲಲಿತಾ ಬಾಗ್ ಪ್ರದೇಶದಲ್ಲಿದ್ದು, ವ್ಯಕ್ತಿಯನ್ನ ಮುರ್ತಾಜಾ ಎಂದು ಗುರುತಿಸಲಾಗಿದೆ. ಆತನನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ, ಬದುಕುಳಿಸಲು ಸಾಧ್ಯವಾಗಲಿಲ್ಲ.
ಪೊಲೀಸರು ಸ್ಥಳದಲ್ಲಿದ್ದು, ಪ್ರದೇಶವನ್ನ ಸುತ್ತುವರೆದಿದ್ದಾರೆ.
ರೈತರೇ, ನಿಮ್ಮ ಜಮೀನಿನ ಗಡಿಯಲ್ಲಿ ಈ ಬೆಳೆ ಬೆಳೆದ್ರೂ, ಲಕ್ಷ ಲಕ್ಷ ಆದಾಯ ಗಳಿಸ್ಬೋದು
BIG NEWS: ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಗೆ ವಿಮಾ ಪರಿಹಾರದ ಹಕ್ಕಿಲ್ಲ – ಕರ್ನಾಟಕ ಹೈಕೋರ್ಟ್
57.5% ಮಂದಿ ಎಲೋನ್ ಮಸ್ಕ್ ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಲು ಬಯಸಿದ್ದಾರೆ : ಸಮೀಕ್ಷೆ | Elon Musk