ಬೆಂಗಳೂರು: ಪಕ್ಕದ್ಮನೆ ಕೋಳಿ ಕೂಗೋದ್ರಿಂದ ರಾತ್ರಿಯೆಲ್ಲ ನಿದ್ದೆ ಬರ್ತಾ ಇಲ್ಲ ಅಂತ ಪೋಲಿಸರಿಗೆ ದೂರು ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ನಿಮೋ ಎನ್ನುವ ಟ್ವಿಟ್ ಖಾತೆದಾರರ ಹೆಸರಿನಲ್ಲಿ, ಬಿ.ಎಲ್.ಆರ್.ಸಿಟಿ ಪೊಲೀಸರೇ ಈ ಮನೆಯ ಮಾಲೀಕರು ನಮ್ಮ ನೆರೆಹೊರೆಯಲ್ಲಿಯೇ ಚಿಕನ್ ಎನ್ ಬಾತುಕೋಳಿ ಫಾರ್ಮ್ ಅನ್ನು ನಡೆಸುತ್ತಿದ್ದಾರೆ. ಕೋಳಿಗಳ ಗದ್ದಲದಿಂದಾಗಿ ಹಗಲು ಮತ್ತು ರಾತ್ರಿ ತೊಂದರೆಯನ್ನುಂಟುಮಾಡುತ್ತಿದ್ದಾರೆ.. ನಮ್ಮ 2 ತಿಂಗಳ ಹಳೆಯ ಅಂಬೆಗಾಲಿಡುವ ಮಗುವಿಗೆ ಇದರಿಂದ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.. ಅಂತ ಮನವಿ ಮಾಡಿಕೊಂಡಿದ್ದಾರೆ.
@BlrCityPolice this house owner is running chicken n duck farm right in our neighborhood (JP nagar 8thphase next to Arya Hamsa Grande Apartment)& causing disturbance day and night due to crooning of roosters..our 2months old toddler nt able to sleep due to this..when pic.twitter.com/HiJ7YQSkEe
— Nemo (@Nemo_2ETR) September 29, 2022