ಬೆಂಗಳೂರು: ಪಿಎಸ್ಐ ಅಥವಾ ಶಾಲಾ ಶಿಕ್ಷಕರ ನೇಮಕಾತಿ ಯಾ ಇನ್ನಿತರೆ ಹಗರಣಗಳು ನಿಮ್ಮ ಕಾಂಗ್ರೆಸ್ ನ ದುರಾಡಳಿತದ ಬಳುವಳಿಗಳೇ. ಪಿಎಸ್ಐ ಹಗರಣದಲ್ಲಿ ಬಂಧಿತರಾಗಿರುವುದು ಪ್ರಿಯಾಂಕ್ ಖರ್ಗೆ ನಿಮ್ಮ ಹಿಂಬಾಲಕರೇ. ಇದು ಸುಳ್ಳು ಎನ್ನುವಿರೇನು? ಎಂಬುದಾಗಿ ಬಿಜೆಪಿ ಕರ್ನಾಟಕ ಕೇಳಿದೆ.
ಪಿಎಸ್ಐ ಅಥವಾ ಶಾಲಾ ಶಿಕ್ಷಕರ ನೇಮಕಾತಿ ಯಾ ಇನ್ನಿತರೆ ಹಗರಣಗಳು ನಿಮ್ಮ @INCKarnatakaದ ದುರಾಡಳಿತದ ಬಳುವಳಿಗಳೇ.
ಪಿಎಸ್ಐ ಹಗರಣದಲ್ಲಿ ಬಂಧಿತರಾಗಿರುವುದು @PriyankKharge ನಿಮ್ಮ ಹಿಂಬಾಲಕರೇ. ಇದು ಸುಳ್ಳು ಎನ್ನುವಿರೇನು?
1/3— BJP Karnataka (@BJP4Karnataka) December 16, 2022
ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟ ಪ್ರಕರಣದ ಬಗ್ಗೆ ನಮ್ಮ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಅದು ಉಗ್ರ ಕೃತ್ಯ ಎಂಬುದಕ್ಕೂ ಪೊಲೀಸ್ ಇಲಾಖೆಯ ಪೂರಕ ವರದಿಗಳಿವೆ. ಕುಕ್ಕರ್ಗಳ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಏಕೆ ಈ ರೀತಿಯ ಇನ್ನಿಲ್ಲದ ಕಳಕಳಿ ಎನ್ನುವುದು ಕರ್ನಾಟಕದ ಮಹಾಜನತೆಗೆ ಅರ್ಥವಾಗುತ್ತಿಲ್ಲ ಎಂದಿದೆ.
ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟ ಪ್ರಕರಣದ ಬಗ್ಗೆ ನಮ್ಮ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಅದು ಉಗ್ರ ಕೃತ್ಯ ಎಂಬುದಕ್ಕೂ ಪೊಲೀಸ್ ಇಲಾಖೆಯ ಪೂರಕ ವರದಿಗಳಿವೆ.
ಕುಕ್ಕರ್ಗಳ ಬಗ್ಗೆ @INCKarnataka ಪಕ್ಷಕ್ಕೆ ಏಕೆ ಈ ರೀತಿಯ ಇನ್ನಿಲ್ಲದ ಕಳಕಳಿ ಎನ್ನುವುದು ಕರ್ನಾಟಕದ ಮಹಾಜನತೆಗೆ ಅರ್ಥವಾಗುತ್ತಿಲ್ಲ.
2/3— BJP Karnataka (@BJP4Karnataka) December 16, 2022
ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ನಂತೆ ಇನ್ನಿತರ ಈ ರೀತಿಯ ಚಟುವಟಿಕೆಗಳಿಗೆ ಮೂಲ ಕಾರಣವೇ ಸಿದ್ಧರಾಮಯ್ಯನವರ ಟಿಪ್ಪು ಸಂತತಿಯ ಅತಿಯಾದ ಓಲೈಕೆ ಮತ್ತು #PFIBhagya. ಇದನ್ನು ಪ್ರಶ್ನಿಸುವಂಥ ಧೈರ್ಯವಾಗಲಿ, ಬುದ್ಧಿವಂತಿಕೆಯಾಗಲಿ, ನೈತಿಕತೆಯಾಗಲಿ ಪ್ರಿಯಾಂಕ್ ಖರ್ಗೆ ಅವರಿಗಿದೆಯೇ? ಎಂದು ಕೇಳಿದೆ.
ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ನಂತೆ ಇನ್ನಿತರ ಈ ರೀತಿಯ ಚಟುವಟಿಕೆಗಳಿಗೆ ಮೂಲ ಕಾರಣವೇ @siddaramaiahನವರ ಟಿಪ್ಪು ಸಂತತಿಯ ಅತಿಯಾದ ಓಲೈಕೆ ಮತ್ತು #PFIBhagya.
ಇದನ್ನು ಪ್ರಶ್ನಿಸುವಂಥ ಧೈರ್ಯವಾಗಲಿ, ಬುದ್ಧಿವಂತಿಕೆಯಾಗಲಿ, ನೈತಿಕತೆಯಾಗಲಿ @PriyankKharge ಅವರಿಗಿದೆಯೇ?
3/3— BJP Karnataka (@BJP4Karnataka) December 16, 2022