ನವದೆಹಲಿ : ಸುಪ್ರೀಂಕೋರ್ಟ್ ಕೊಲಿಜಿಯಂ ಐವರು ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಹೆಸರನ್ನ ಸುಪ್ರೀಂಕೋರ್ಟ್’ಗೆ ಬಡ್ತಿ ನೀಡಲು ಶಿಫಾರಸು ಮಾಡಿದೆ.
1. ನ್ಯಾಯಮೂರ್ತಿ ಪಂಕಜ್ ಮಿಥಾಲ್, ಮುಖ್ಯ ನ್ಯಾಯಮೂರ್ತಿ, ರಾಜಸ್ಥಾನ ಹೈಕೋರ್ಟ್ (ಪಿಎಚ್ಸಿ: ಅಲಹಾಬಾದ್)
2. ನ್ಯಾಯಮೂರ್ತಿ ಸಂಜಯ್ ಕರೋಲ್, ಮುಖ್ಯ ನ್ಯಾಯಮೂರ್ತಿ, ಪಾಟ್ನಾ ಹೈಕೋರ್ಟ್ (ಪಿಎಚ್ಸಿ: ಹಿಮಾಚಲ ಪ್ರದೇಶ)
3. ನ್ಯಾಯಮೂರ್ತಿ ಪಿ.ವಿ.ಸಂಜಯ್ ಕುಮಾರ್, ಮುಖ್ಯ ನ್ಯಾಯಮೂರ್ತಿ, ಮಣಿಪುರ ಹೈಕೋರ್ಟ್ (ಪಿಎಚ್ಸಿ: ತೆಲಂಗಾಣ)
4. ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ, ನ್ಯಾಯಮೂರ್ತಿ, ಪಾಟ್ನಾ ಹೈಕೋರ್ಟ್
5. ನ್ಯಾಯಮೂರ್ತಿ ಮನೋಜ್ ಮಿಶ್ರಾ, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ.
ಅಂದ್ಹಾಗೆ, ಸುಪ್ರೀಂ ಕೋರ್ಟ್ ಕೊಲಿಜಿಯಂ ಇಂದು ನಡೆದ ಸಭೆಯಲ್ಲಿ ಈ ಹೆಸರುಗಳನ್ನು ಶಿಫಾರಸು ಮಾಡಿದೆ. ಈ ಹೆಸರುಗಳನ್ನ ಕೇಂದ್ರವು ತೆರವುಗೊಳಿಸಿದ್ರೆ, ಸುಪ್ರೀಂಕೋರ್ಟ್ ಮಂಜೂರಾದ 34 ನ್ಯಾಯಾಧೀಶರ ಪೈಕಿ 33 ನ್ಯಾಯಾಧೀಶರನ್ನ ಹೊಂದಿರುತ್ತದೆ.
BIGG NEWS : ‘ಸಾಮಾಜಿಕ ಮಾಧ್ಯಮ’ ಮೂಲಕ ದೇಶದಲ್ಲಿ ‘ಭಯೋತ್ಪಾದನೆ’ ಹರಡುವಿಕೆ ಹೆಚ್ಚಾಗ್ತಿದೆ; ಗೃಹ ಸಚಿವಾಲಯ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ನಾಳೆ ಸಿಎಂ ಬೊಮ್ಮಾಯಿ ದೆಹಲಿಗೆ ಪಯಣ