ಬೆಂಗಳೂರು: ಸಿದ್ರಾಮುಲ್ಲಾ ಖಾನ್ ಎಂದು ಖ್ಯಾತಿ ಪಡೆದದ್ದನ್ನು ಸಮರ್ಥಿಸಿಕೊಂಡಿದ್ದಕ್ಕೆ ನಮ್ಮ ಪಕ್ಷದ ಮುಖ್ಯ ವಕ್ತಾರರಾದ ಎಂ.ಜಿ. ಮಹೇಶ್ರವರಿಗೆ ಕರ್ನಾಟಕ ಕಾಂಗ್ರೆಸ್ ಪಕ್ಷದ ಸಿದ್ಧರಾಮಯ್ಯನವರ ( Siddaramaiah ) ಗೂಂಡಾಗಳಿಂದ ಜೀವ ಬೆದರಿಕೆ ಕರೆಗಳು ಬಂದಿವೆ. ತಮಗಾಗದವರನ್ನು ನಾಶಮಾಡುವ ಮನಸ್ಥಿತಿ ಕಾಂಗ್ರೆಸ್ ಗೆ ( Congress ) ಹುಟ್ಟಿನಿಂದಲೇ ಬಂದಿದೆ ಎಂಬುದಾಗಿ ಬಿಜೆಪಿ ಕರ್ನಾಟಕ ( BJP Karnataka ) ವಾಗ್ಧಾಳಿ ನಡೆಸಿದೆ.
ಸಿದ್ರಾಮುಲ್ಲಾ ಖಾನ್ ಎಂದು ಖ್ಯಾತಿ ಪಡೆದದ್ದನ್ನು ಸಮರ್ಥಿಸಿಕೊಂಡಿದ್ದಕ್ಕೆ ನಮ್ಮ ಪಕ್ಷದ ಮುಖ್ಯ ವಕ್ತಾರರಾದ ಎಂ.ಜಿ. ಮಹೇಶ್ರವರಿಗೆ @INCKarnatakaದ @siddaramaiahನವರ ಗೂಂಡಾಗಳಿಂದ ಜೀವ ಬೆದರಿಕೆ ಕರೆಗಳು ಬಂದಿವೆ. ತಮಗಾಗದವರನ್ನು ನಾಶಮಾಡುವ ಮನಸ್ಥಿತಿ @INCIndiaಕ್ಕೆ ಹುಟ್ಟಿನಿಂದಲೇ ಬಂದಿದೆ.#CriminalCongress
1/4— BJP Karnataka (@BJP4Karnataka) December 13, 2022
ಈ ಕುರಿತಂತೆ ಸರಣಿ ಟ್ವಿಟ್ ಮಾಡಿದ್ದು, ನಿನ್ನೆಯಷ್ಟೇ ಮಧ್ಯಪ್ರದೇಶ ಕಾಂಗ್ರೆಸ್ ನ ಮಾಜಿ ಸಚಿವ ರಾಜಾ ಪಟೇರಿಯಾ ಪ್ರಧಾನಿ ನರೇಂದ್ರ ಮೋದಿಯವರ ( Prime Minister Narendra Modi ) ಹತ್ಯೆಗೇ ಕರೆ ಕೊಟ್ಟಿದ್ದರು. ರೌಡಿ ಪರೋಡಿಗಳೇ ತುಂಬಿರುವ ಕರ್ನಾಟಕ ಕಾಂಗ್ರೆಸ್ ದಲ್ಲಂತೂ ಕೊತ್ವಾಲನ ಶಿಷ್ಯ ಡಿಕೆ ಶಿವಕುಮಾರ್ ಅಧ್ಯಕ್ಷರಾದರೆ, ಬಾರ್ಗಳಲ್ಲಿ ಬುರುಡೆ ಒಡೆಯುವ ಮಹಮ್ಮದ್ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ ಎಂದು ಗುಡುಗಿದೆ.
ನಿನ್ನೆಯಷ್ಟೇ @INCMPಯ ಮಾಜಿ ಸಚಿವ ರಾಜಾ ಪಟೇರಿಯಾ ಪ್ರಧಾನಿ ಶ್ರೀ @narendramodiಯವರ ಹತ್ಯೆಗೇ ಕರೆ ಕೊಟ್ಟಿದ್ದರು. ರೌಡಿ ಪರೋಡಿಗಳೇ ತುಂಬಿರುವ @INCKarnatakaದಲ್ಲಂತೂ ಕೊತ್ವಾಲನ ಶಿಷ್ಯ @DKShivakumar ಅಧ್ಯಕ್ಷರಾದರೆ, ಬಾರ್ಗಳಲ್ಲಿ ಬುರುಡೆ ಒಡೆಯುವ @nalapad ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.#CriminalCongress
2/4— BJP Karnataka (@BJP4Karnataka) December 13, 2022
ಕೊಲೆ ಆರೋಪವಿರುವ ವಿನಯ್ ಕುಲಕರ್ಣಿಯು ಒಂದು ಕಡೆಯಾದರೆ ಪುಡಿರೌಡಿಗಳ ಪೋಷಕರೆಂದೇ ಕುಖ್ಯಾತರಾಗಿರುವ ರಾಮಲಿಂಗಾರೆಡ್ಡಿ ಇನ್ನೊಂದು ಕಡೆ. ಇನ್ನು ಬಿ.ಕೆ ಹರಿಪ್ರಸಾದ್ ರಂಥ ಕೊತ್ವಾಲನ ಆತ್ಮೀಯರೆಲ್ಲ ಕಾಂಗ್ರೆಸ್ನಲ್ಲೇ ಇರುವಾಗ, ಸಿದ್ಧರಾಮಯ್ಯನವರ ಗೂಂಡಾಗಳು ಬೆದರಿಕೆ ಹಾಕದೇ ಭಾವಗೀತೆ ಹಾಡುತ್ತಾರೆಯೇ? ಎಂದು ಪ್ರಶ್ನಿಸಿದೆ.
ಕೊಲೆ ಆರೋಪವಿರುವ ವಿನಯ್ ಕುಲಕರ್ಣಿಯು ಒಂದು ಕಡೆಯಾದರೆ ಪುಡಿರೌಡಿಗಳ ಪೋಷಕರೆಂದೇ ಕುಖ್ಯಾತರಾಗಿರುವ @RLR_BTM ಇನ್ನೊಂದು ಕಡೆ. ಇನ್ನು @HariprasadBK2ರಂಥ ಕೊತ್ವಾಲನ ಆತ್ಮೀಯರೆಲ್ಲ ಕಾಂಗ್ರೆಸ್ನಲ್ಲೇ ಇರುವಾಗ, @siddaramaiahನವರ ಗೂಂಡಾಗಳು ಬೆದರಿಕೆ ಹಾಕದೇ ಭಾವಗೀತೆ ಹಾಡುತ್ತಾರೆಯೇ?#CriminalCongress
3/4— BJP Karnataka (@BJP4Karnataka) December 13, 2022
ದೇಶಕ್ಕಾಗಿ ಮುಡಿಪಾಗಿರುವ ಪಕ್ಷ ಬಿಜೆಪಿ. ದೇಶದ ಪರವಾಗಿ ಹೋರಾಡುವಾಗ ಇಂಥ ಬೆದರಿಕೆಗಳು, ಸಾಮಾನ್ಯ. ಸಿದ್ಧರಾಮಯ್ಯನವರೇ ಇನ್ನು ಮುಂದಾದರೂ ನಿಮ್ಮ ಗೂಂಡಾಗಳಿಗೆ ಬುದ್ಧಿ ಹೇಳಿ ಇಂಥ ವ್ಯರ್ಥ ಪ್ರಯತ್ನಗಳನ್ನು ಕೈಬಿಟ್ಟು ಅದೇ ಪ್ರಯತ್ನವನ್ನು ನಿಮಗೊಂದು ಭದ್ರವಾದ ಕ್ಷೇತ್ರ ಹುಡುಕಿ ಕೊಡಲು ಮಾಡಿದರೆ ಉತ್ತಮ ಎಂದು ಹೇಳಿದೆ.
ದೇಶಕ್ಕಾಗಿ ಮುಡಿಪಾಗಿರುವ ಪಕ್ಷ ಬಿಜೆಪಿ. ದೇಶದ ಪರವಾಗಿ ಹೋರಾಡುವಾಗ ಇಂಥ ಬೆದರಿಕೆಗಳು, ಸಾಮಾನ್ಯ. @siddaramaiahನವರೇ ಇನ್ನು ಮುಂದಾದರೂ ನಿಮ್ಮ ಗೂಂಡಾಗಳಿಗೆ ಬುದ್ಧಿ ಹೇಳಿ ಇಂಥ ವ್ಯರ್ಥ ಪ್ರಯತ್ನಗಳನ್ನು ಕೈಬಿಟ್ಟು ಅದೇ ಪ್ರಯತ್ನವನ್ನು ನಿಮಗೊಂದು ಭದ್ರವಾದ ಕ್ಷೇತ್ರ ಹುಡುಕಿ ಕೊಡಲು ಮಾಡಿದರೆ ಉತ್ತಮ.#CriminaCongress
4/4— BJP Karnataka (@BJP4Karnataka) December 13, 2022