ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳು ಖಾಸಗಿ ಲಾಭಿಯೊಂದಿಗೆ ಕೈಜೋಡಿಸಿ ಬಡ ರೋಗಿಗಳ ಸುಲಿಗೆಗೆ ನಿಂತಿವೆ. ಲ್ಯಾಬ್ ಸೌಲಭ್ಯ, ಔಷಧಗಳ ವ್ಯವಸ್ಥೆ ಇದ್ದರೂ ಬಡವರಿಗೆ ಸೇವೆ ವಂಚಿಸುವ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಸಚಿವ ಸುಧಾಕರ್ ಅವರಿಗೆ ಕಾಂಗ್ರೆಸ್ ವಿರುದ್ಧ ನಾಲಿಗೆ ಹರಿಬಿಡುವುದರಲ್ಲಿ ಇರುವ ಆಸಕ್ತಿ ತಮ್ಮ ಇಲಾಖೆಯ ಮೇಲೆ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಸರ್ಕಾರಿ ಆಸ್ಪತ್ರೆಗಳು ಖಾಸಗಿ ಲಾಭಿಯೊಂದಿಗೆ ಕೈಜೋಡಿಸಿ ಬಡ ರೋಗಿಗಳ ಸುಲಿಗೆಗೆ ನಿಂತಿವೆ.
ಲ್ಯಾಬ್ ಸೌಲಭ್ಯ, ಔಷಧಗಳ ವ್ಯವಸ್ಥೆ ಇದ್ದರೂ ಬಡವರಿಗೆ ಸೇವೆ ವಂಚಿಸುವ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.
ಆದರೆ ಸಚಿವ @mla_sudhakar ಅವರಿಗೆ ಕಾಂಗ್ರೆಸ್ ವಿರುದ್ಧ ನಾಲಿಗೆ ಹರಿಬಿಡುವುದರಲ್ಲಿ ಇರುವ ಆಸಕ್ತಿ ತಮ್ಮ ಇಲಾಖೆಯ ಮೇಲೆ ಇಲ್ಲ. pic.twitter.com/Xzur89FP4H
— Karnataka Congress (@INCKarnataka) December 12, 2022
ಈ ಬಗ್ಗೆ ಟ್ವಿಟ್ ಮಾಡಿದ್ದು, ವಾರ್ಡ್ ಸಮಿತಿಗಳನ್ನು ಮಾಡುವುದು ಕಡ್ಡಾಯ ನಿಯಮವಿದ್ದರೂ ರಾಜ್ಯದ 9 ನಗರಪಾಲಿಕೆಗಳಲ್ಲಿ ವಾರ್ಡ್ ಸಮಿತಿಗಳನ್ನೇ ಮಾಡಲಿಲ್ಲ ಸರ್ಕಾರ. ಬಿಜೆಪಿಯ ಚಿಂತನೆ ಇರುವುದು ಕಮಿಷನ್ ಲೂಟಿಯ ಬಗ್ಗೆಯೇ ಹೊರತು ರಾಜ್ಯದ ಅಭಿವೃದ್ಧಿಯ ಬಗ್ಗೆ ಅಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಯಾವ ಕೆಲಸವನ್ನೂ ಬಿಜೆಪಿ ಸರ್ಕಾರ ಮಾಡಲು ತಯಾರಿಲ್ಲ ಎಂದಿದೆ.
ವಾರ್ಡ್ ಸಮಿತಿಗಳನ್ನು ಮಾಡುವುದು ಕಡ್ಡಾಯ ನಿಯಮವಿದ್ದರೂ ರಾಜ್ಯದ 9 ನಗರಪಾಲಿಕೆಗಳಲ್ಲಿ ವಾರ್ಡ್ ಸಮಿತಿಗಳನ್ನೇ ಮಾಡಲಿಲ್ಲ ಸರ್ಕಾರ.
ಬಿಜೆಪಿಯ ಚಿಂತನೆ ಇರುವುದು ಕಮಿಷನ್ ಲೂಟಿಯ ಬಗ್ಗೆಯೇ ಹೊರತು ರಾಜ್ಯದ ಅಭಿವೃದ್ಧಿಯ ಬಗ್ಗೆ ಅಲ್ಲ.
ಜನರ ಸಮಸ್ಯೆಗಳಿಗೆ ಸ್ಪಂದಿಸುವ ಯಾವ ಕೆಲಸವನ್ನೂ ಬಿಜೆಪಿ ಸರ್ಕಾರ ಮಾಡಲು ತಯಾರಿಲ್ಲ. pic.twitter.com/vDMM3HslyL
— Karnataka Congress (@INCKarnataka) December 12, 2022