ತುಮಕೂರು : ಜಿಲ್ಲೆಯ ಶಿರಾದ ಕೆಂಚಗಾನಗಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೆ ಜನರಿಂದ ಅದ್ದೂರಿ ಸ್ವಾಗತ ಸಿಕ್ಕಿದೆ.
ಇಂದು ಶಿರಾದಲ್ಲಿ ಹೆಚ್ಡಿಕೆ ಗೆ ಜನರು ಕೊತ್ತಂಬರಿ ಸೊಪ್ಪಿನ ಹಾರ ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಡಿಕೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಸದ್ಯ, ತುಮಕೂರಿನಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆಯುತ್ತಿದ್ದು, ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಜನರು ಅದ್ದೂರಿಯಾಗಿ ಮಾಜಿ ಸಿಎಂ ರನ್ನು ಬರಮಾಡಿಕೊಂಡಿದ್ದಾರೆ. ಹೆಚ್ಡಿಕೆಗೆ ಹೂವಿನ ಹಾರವೊಂದೇ ಅಲ್ಲದೇ ಹಣ್ಣು, ತರಕಾರಿ ಹಾರವನ್ನು ಹಾಕಿ ಸನ್ಮಾನಿಸುತ್ತಿದ್ದಾರೆ. ತುಮಕೂರಿನ ಹಲವು ಜಿಲ್ಲೆಯಲ್ಲಿ ಕೂಡ ಅದ್ದೂರಿ ಸ್ವಾಗತ ಸಿಕ್ಕಿದೆ.
ಶಿರಾ ವಿಧಾನಸಭೆ ಕ್ಷೇತ್ರದ ಕೆಂಚಗಾನಹಳ್ಳಿ ಗ್ರಾಮದಲ್ಲಿ ಕೊತ್ತಮಿರಿ ಹಾರ ಹಾಕಿ ನನ್ನನ್ನು ಬರಮಾಡಿಕೊಂಡ ಮಹಾಜನರು. 1/2#ಪಂಚರತ್ನ_ರಥಯಾತ್ರೆ #ಶಿರಾ #ತುಮಕೂರು pic.twitter.com/fH1PA0IfnO
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 6, 2022
‘ವಾಟ್ಸಾಪ್’ನಲ್ಲಿ ನಿಮ್ಮ ಡೇಟಾ ಸೇಫಾಗಿ ಇರ್ಬೇಕಾ.? ‘ಸೆಟ್ಟಿಂಗ್’ನಲ್ಲಿ ಈ ಬದಲಾವಣೆ ಮಾಡಿ
BREAKING NEWS : ಮೆಜೆಸ್ಟಿಕ್ ನ ‘KSRTC’ ಬಸ್ ನಿಲ್ದಾಣದಲ್ಲಿ ಅಗ್ನಿ ಅವಘಡ