‘ವಾಟ್ಸಾಪ್’ನಲ್ಲಿ ನಿಮ್ಮ ಡೇಟಾ ಸೇಫಾಗಿ ಇರ್ಬೇಕಾ.? ‘ಸೆಟ್ಟಿಂಗ್’ನಲ್ಲಿ ಈ ಬದಲಾವಣೆ ಮಾಡಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ವಾಟ್ಸಾಪ್ (WhatsApp) ಪ್ರತಿಯೊಬ್ಬರ ಸ್ಮಾರ್ಟ್ಫೋನ್ನಲ್ಲಿ ಇರಲೇಬೇಕಾದ ಅಪ್ಲಿಕೇಶನ್ ಆಗಿದೆ. ವಾಟ್ಸಾಪ್ ವಿಶ್ವದ ಅತ್ಯಂತ ಜನಪ್ರಿಯ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ಎಂದು ಗುರುತಿಸಲ್ಪಟ್ಟಿದೆ. ಆದ್ರೆ, ವಾಟ್ಸಾಪ್ನಿಂದ ಭಾರೀ ಪ್ರಮಾಣದ ಡೇಟಾ ಸೋರಿಕೆಯ ಇತ್ತೀಚಿನ ಸುದ್ದಿಯು ಎಲ್ಲರನ್ನ ಆಶ್ಚರ್ಯಗೊಳಿಸಿದೆ. 50 ಕೋಟಿ ವಾಟ್ಸಾಪ್ ಬಳಕೆದಾರರ ಫೋನ್ ನಂಬರ್’ಗಳನ್ನ ಆನ್ಲೈನ್’ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂಬ ಸುದ್ದಿ ಬರುತ್ತಿದ್ದಂತೆ ಬಳಕೆದಾರರು ಬೆಚ್ಚಿಬಿದ್ದಿದ್ದಾರೆ. ಈ ಸಂಬಂಧ ವಾಟ್ಸಾಪ್ ಭದ್ರತೆ ಪ್ರಶ್ನಾರ್ಹವಾಗಿದೆ. ಆದ್ರೆ, ವಾಟ್ಸಾಪ್ ಒದಗಿಸುವ ಕೆಲವು ಭದ್ರತಾ ವೈಶಿಷ್ಟ್ಯಗಳ ಸಹಾಯದಿಂದ … Continue reading ‘ವಾಟ್ಸಾಪ್’ನಲ್ಲಿ ನಿಮ್ಮ ಡೇಟಾ ಸೇಫಾಗಿ ಇರ್ಬೇಕಾ.? ‘ಸೆಟ್ಟಿಂಗ್’ನಲ್ಲಿ ಈ ಬದಲಾವಣೆ ಮಾಡಿ