ಚಿತ್ರದುರ್ಗ : ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಮ್ಯಾನೇಜರ್ ಪರಮಶಿವಯ್ಯ ಜಾಮೀನು ಅರ್ಜಿ ವಜಾಗೊಂಡಿದೆ.
ಇಂದು (ಡಿ.6) ವಿಚಾರಣೆ ನಡೆಸಿದ ಚಿತ್ರದುರ್ಗದ 2 ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಮಠದ ಮ್ಯಾನೇಜರ್ ಪರಮಶಿವಯ್ಯ ಜಾಮೀನು ಅರ್ಜಿವಜಾಗೊಳಿಸಿ ಆದೇಶಿಸಿದ್ದು, ಪರಮಶಿವಯ್ಯಗೆ ಜೈಲೇ ಗತಿ ಆಗಿದೆ.
ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮಶಿವಯ್ಯ ಪ್ರಕರಣದ ಎ4 ಆರೋಪಿಯಾಗಿದ್ದು, ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನು. ಇಂದು ವಿಚಾರಣೆ ನಡೆಸಿದ ಕೋರ್ಟ್ ಅರ್ಜಿ ವಜಾಗೊಳಿಸಿದೆ.
Accident: ಯಾದಗಿರಿಯಲ್ಲಿ ಟೆಂಪೋದಿಂದ ಸರಣಿ ಅಪಘಾತ: ಕಾರು, 2 ಬೈಕ್ ಗೆ ಡಿಕ್ಕಿ, ನಾಲ್ವರ ಸ್ಥಿತಿ ಗಂಭೀರ
BREAKING NEWS : ‘ಶಿರಸಿ’ ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಸುಳಿವು ನೀಡಿದ ಸ್ಪೀಕರ್ ಕಾಗೇರಿ