ಬೆಂಗಳೂರು : ಸಿದ್ರಾಮುಲ್ಲಾ ಖಾನ್ ಎಂದು ನಾವಲ್ಲ, ಜನರು ಕರೆಯುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಿದ್ದರೆ, ದೇಶದ್ರೋಹಿ ಸಂಘಟನೆ ಪಿಎಫ್ಐ ನಿಷೇಧ ಆಗುತ್ತಿರಲಿಲ್ಲ. ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗುತ್ತಿರಲಿಲ್ಲ. ಹಾಗಾಗಿ ಐದು ವರ್ಷ ಸಿದ್ದರಾಮಯ್ಯ ನಡೆಸಿದ, ನರಮೇಧದ ಆಡಳಿತ ನೋಡಿಯೇ ಸಿದ್ರಾಮುಲ್ಲಾ ಖಾನ್ ಎಂದು ನಾವಲ್ಲ, ಜನರು ಕರೆಯುತ್ತಿದ್ದಾರೆ ಎಂದು ಟ್ವೀಟ್ ನಲ್ಲಿ ಬಿಜೆಪಿ ಕಿಡಿಕಾರಿದೆ.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಿದ್ದರೆ, ದೇಶದ್ರೋಹಿ ಸಂಘಟನೆ ಪಿಎಫ್ಐ ನಿಷೇಧ ಆಗುತ್ತಿರಲಿಲ್ಲ. ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗುತ್ತಿರಲಿಲ್ಲ. ಹಾಗಾಗಿ ಐದು ವರ್ಷ @siddaramaiah ನಡೆಸಿದ, ನರಮೇಧದ ಆಡಳಿತ ನೋಡಿಯೇ ಸಿದ್ರಾಮುಲ್ಲಾ ಖಾನ್ ಎಂದು ನಾವಲ್ಲ, ಜನರು ಕರೆಯುತ್ತಿದ್ದಾರೆ. #AntiHinduCongress pic.twitter.com/yqeN9haXpp
— BJP Karnataka (@BJP4Karnataka) December 5, 2022
ಚಿರತೆ ಬಂತು ಚಿರತೆ : ಈ ಊರಲ್ಲಿ ಮನೆಯಿಂದ ಹೊರ ಹೋಗುವುದಕ್ಕೂ ಭಯ ಪಡ್ತಿದ್ದಾರೆ ಜನ..!
ಕೊರೊನಾಗೆ ‘ರಮ್’ ಮದ್ದು ಎಂದಿದ್ದ ‘ಕೌನ್ಸಿಲರ್’ ಅಮಾನತು ಮಾಡಿದ ಕಾಂಗ್ರೆಸ್