ಬೆಂಗಳೂರು : ಪಿಎಫ್ಐ ಸಂಘಟನೆ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದ್ದು, ಈ ಮೂಲಕ ಪಿಎಫ್ಐ ನಿಷೇಧವನ್ನ ಎತ್ತಿ ಹಿಡಿದಿದೆ.
ಪಿಎಫ್ಐ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ್ದನ್ನ ಪ್ರಶ್ನಿಸಿ ನಾಸಿರ್ ಪಾಷಾ ಎನ್ನುವವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ರಿಟ್ ಅರ್ಜಿಯನ್ನ ಸಲ್ಲಿಸಿದ್ದರು. ಸಧ್ಯ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದ್ದು, ಪಿಎಫ್ಐ ಸಂಘಟನೆ ನಿಷೇಧವನ್ನ ಎತ್ತಿ ಹಿಡಿದಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದ್ದು, ಪಿಎಫ್ಐ ನಿಷೇಧವನ್ನ ಎತ್ತಿ ಹಿಡಿದಿದೆ.
viral News : ಹೀಗೂ ಉಂಟೇ.. : ಒಬ್ಬನಿಗಾಗಿ ಐವರು ಮಹಿಳೆಯರ ಜಡೆ ಜಗಳದ ಶಾಕಿಂಗ್ video| watch