ಬೆಂಗಳೂರು: ಚಿಲುಮೆ ಸಂಸ್ಥೆಯನ್ನು ನೇಮಕ ಮಾಡಿಕೊಂಡಿದ್ದೇ ಸಿದ್ಧರಾಮಯ್ಯ ( Siddaramaiah ) ಸರ್ಕಾರ. ಕಾಂಗ್ರೆಸ್ ಆರೋಪ ಮಾಡುವ ಮೊದಲೇ ತನಿಖೆ ನಡೆಸಲು ಬಸವರಾಜ ಬೊಮ್ಮಾಯಿ ( Basavaraj Bommai ) ಆದೇಶ ನೀಡಿದ್ದರು. ಇದು ತಿಳಿಯುತ್ತಿದಂತೆ ತಮ್ಮ ಬಣ್ಣ ಬಯಲಾಗುತ್ತದೆ ಎಂದು ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ನಾಟಕ ಮಾಡಿದೆ. ಹವಾಲಾ ದಂಧೆಕೋರರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದುರಾದೃಷ್ಟ ಎಂದು ಕಾಂಗ್ರೆಸ್ ವಿರುದ್ಧ, ಬಿಜೆಪಿ ( BJP Karnataka ) ವಾಗ್ಧಾಳಿ ನಡೆಸಿದೆ.
ಚಿಲುಮೆ ಸಂಸ್ಥೆಯನ್ನು ನೇಮಕ ಮಾಡಿಕೊಂಡಿದ್ದೇ @siddaramaiah ಸರ್ಕಾರ.
ಕಾಂಗ್ರೆಸ್ ಆರೋಪ ಮಾಡುವ ಮೊದಲೇ ತನಿಖೆ ನಡೆಸಲು @BSBommai ಆದೇಶ ನೀಡಿದ್ದರು. ಇದು ತಿಳಿಯುತ್ತಿದಂತೆ ತಮ್ಮ ಬಣ್ಣ ಬಯಲಾಗುತ್ತದೆ ಎಂದು ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ನಾಟಕ ಮಾಡಿದೆ.
ಹವಾಲಾ ದಂಧೆಕೋರರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದುರಾದೃಷ್ಟ.
— BJP Karnataka (@BJP4Karnataka) November 26, 2022
ನಾಡುಕಟ್ಟಿದ ಕೆಂಪೇಗೌಡ ಬೇಡ ಅಂತಾರೆ, ಟಿಪ್ಪೂನ ಮೆರೆಸ್ತಾರೆ, ಶ್ರೀರಾಮಚಂದ್ರ ಯಾರು ಅಂತ ಪ್ರಶ್ನೆ ಮಾಡ್ತಾರೆ, ಏಯ್ ವಂದೇ ಮಾತರಂ ಹಾಡೋದ್ ಬೇಡಾ ಅಂತಾರೆ. ವಿಪಕ್ಷ ನಾಯಕ ಸಿದ್ಧರಾಮಯ್ಯನವರು ಬೌದ್ಧಿಕ ದಾರಿದ್ರ್ಯದಿಂದ ರಾಜಕೀಯ ಸನ್ಯಾಸತ್ವದ ಅಂಚಿನಲ್ಲಿದ್ದಾರೆ ಅನ್ನೋದಕ್ಕೆ ಅವರ ಈ ಮಾತೇ ಸಾಕ್ಷಿ ಎಂದಿದೆ.
ನಾಡುಕಟ್ಟಿದ ಕೆಂಪೇಗೌಡ ಬೇಡ ಅಂತಾರೆ, ಟಿಪ್ಪೂನ ಮೆರೆಸ್ತಾರೆ, ಶ್ರೀರಾಮಚಂದ್ರ ಯಾರು ಅಂತ ಪ್ರಶ್ನೆ ಮಾಡ್ತಾರೆ, ಏಯ್ ವಂದೇ ಮಾತರಂ ಹಾಡೋದ್ ಬೇಡಾ ಅಂತಾರೆ.
ವಿಪಕ್ಷ ನಾಯಕ @siddaramaiah ನವರು ಬೌದ್ಧಿಕ ದಾರಿದ್ರ್ಯದಿಂದ ರಾಜಕೀಯ ಸನ್ಯಾಸತ್ವದ ಅಂಚಿನಲ್ಲಿದ್ದಾರೆ ಅನ್ನೋದಕ್ಕೆ ಅವರ ಈ ಮಾತೇ ಸಾಕ್ಷಿ. pic.twitter.com/sWaxKtuiCM
— BJP Karnataka (@BJP4Karnataka) November 26, 2022