ಮಹಾರಾಜ್ಗಂಜ್ : ಉತ್ತರಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯಲ್ಲಿ ಮಗನೊಬ್ಬ ತನ್ನ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.
#WATCH: Son thrashes mother mercilessly in #UttarPradesh's Maharajganj district.
In the viral video, one can see him dragging his mother by her hair, kicking and punching her in the face.#India #IndiaNews #UPNews #UPPolice #Mother #Son #ViralVideo pic.twitter.com/25MgKlO6M2— Free Press Journal (@fpjindia) November 26, 2022
ಆತ ವೃದ್ಧೆಯ ತಲೆಗೂದಲು ಹಿಡಿದು ಆಕೆಯ ಮುಖಕ್ಕೆ ಒದೆಯುತ್ತಿರುವುದು ವಿಡಿಯೋದಲ್ಲಿದೆ. ಕೊನೆಗೆ ಸ್ಥಳೀಯರು ಮಹಿಳೆಯನ್ನು ರಕ್ಷಿಸಲು ಅಡ್ಡಿಪಡಿಸಿದಾಗ ಅವರನ್ನು ದೂರ ತಳ್ಳಿ ಥಳಿಸುತ್ತಲೇ ಇದ್ದರು. ಪ್ರಜ್ಞಾಹೀನ ಮಹಿಳೆಯನ್ನು ಎತ್ತಿಕೊಂಡು ಪಕ್ಕಕ್ಕೆ ಹಾಕಲು ಒಂದೆರಡು ಪುರುಷರು ಬಂದರು ಕಾರಣವೇನೆಂದರೆ , ತಾಯಿ ಮಗನಿಗೆ ಖರ್ಚಿನ ಬಗ್ಗೆ ಕೇಳಿದ್ದಕ್ಕೆ ಈ ಘಟನೆ ನಡೆದಿದೆ
ವರದಿಗಳ ಪ್ರಕಾರ, ತಾಯಿ ಮಗನಿಗೆ ಖರ್ಚಿನ ಬಗ್ಗೆ ಕೇಳಿದ್ದರು. ಇದರಿಂದ ಕೋಪಗೊಂಡ ಆರೋಪಿ ಮಗ ಆಕೆಗೆ ಥಳಿಸಿದ. ತಾಯಿ ನೀಡಿದ ವರದಿಯಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ