ಬಳ್ಳಾರಿ: ನಾವು ಮೀಸಲಾತಿ ಹೆಚ್ಚಳ ಮಾಡಿದ್ದೀವಿ, ತಾಕತ್ತಿದ್ರೆ ನಮ್ಮನ್ನು ತಡೀರಿ ಎಂದು ಸಚಿವ ಶ್ರೀರಾಮುಲು ಸವಾಲ್ ಹಾಕಿದ್ದಾರೆ.
ಬಳ್ಳಾರಿಯಲ್ಲಿ ನಡೆದ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ನಮ್ಮ ರಾಜ್ಯದ ಮುಖ್ಯಮಂತ್ರಿಗಳು ನಮಗೆ ಯಾವ ರೀತಿ ನ್ಯಾಯ ಕೊಟ್ಟಿದ್ದಾ ರೆ ಎಂಬುದು ಇಲ್ಲಿ ನೆರೆದಿರುವ ಜನರನ್ನು ನೋಡಿದ್ರೆ ಗೊತ್ತಾಗುತ್ತದೆ ಎಂದು ಶ್ರೀರಾಮುಲು ಹೇಳಿದರು.
ಇದೊಂದು ಸಮಾವೇಶ ಮಾತ್ರವಲ್ಲ, ಸಾಧನ ಸಮಾವೇಶ,, ಸಿಎಂ ಬೊಮ್ಮಾಯಿಗೆ ಜೋಡು ಗುಂಡಿ ಇದೆ, ಮುಂದಿನ ಚುನಾವಣೆಯಿಂದ ಕಾಂಗ್ರೆಸ್ ಶಿರಚ್ಛೇದನವಾಗಲಿದೆ ಎಂದು ಸವಾಲ್ ಹಾಕಿದರು.
BREAKING NEWS : ಮಂಗಳೂರು ಆಟೋ ಸ್ಪೋಟ ಪ್ರಕರಣದಲ್ಲಿ ಶಂಕಿತ ಉಗ್ರ ಶಾರಿಕ್ ಭಾಗಿ?
BREAKING NEWS : ಮಂಗಳೂರಿನಲ್ಲಿ ನಿಷೇಧಿತ `PFI’ ಮುಖಂಡ `NIA’ ವಶಕ್ಕೆ