ಕೆಎನ್ಎನ್ಡಿಜಿಟಲ್ ಡೆಸ್ಕ್ : ತೆಲಂಗಾಣದ ಹೈದರಾಬಾದ್’ನ ಕಾಲೇಜೊಂದರ ಪ್ರಯೋಗಾಲಯದಿಂದ ಅನಿಲ ಸೋರಿಕೆಯಾಗಿದ್ದು, ಸುಮಾರು 25 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಸಧ್ಯ ಆ ವಿದ್ಯಾರ್ಥಿಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ನಗರದ ಕಸ್ತೂರ ಬಾ ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ವರದಿಯಾಗಿದ್ದು, ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ತಲುಪಿದ್ದು, ಅನಿಲ ಸೋರಿಕೆಯ ಕಾರಣವನ್ನ ಕಂಡು ಹಿಡಿಯುವಲ್ಲಿ ನಿರತವಾಗಿದೆ.
Hyderabad, Telangana | 25 students suffer from giddiness and fall ill after an alleged chemical gas leak in a lab in Kasturba govt college. Affected students have been rushed to the hospital. Forensic teams have reached the spot to ascertain which gas got leaked. pic.twitter.com/PdgbPGdrIs
— ANI (@ANI) November 18, 2022
BREAKING NEWS : ಗುತ್ತಿಗೆದಾರನಿಂದ ಕಮಿಷನ್ ಬೇಡಿಕೆ ಆರೋಪ : ಕಡೂರು E.O ದೇವರಾಜ್ ಸಸ್ಪೆಂಡ್
BIGG NEWS: ಬಿಜೆಪಿಯಿಂದ ಯಾರು ಕಾಂಗ್ರೆಸ್ ಗೆ ಹೋಗಲ್ಲ; ಅಲ್ಲಿಂದಲೇ ತುಂಬಾ ಜನ ಬಿಜೆಪಿ ಬರ್ತಾರೆ: ಬಿ.ಸಿ. ಪಾಟೀಲ್