ನವದೆಹಲಿ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ( Actor Jacqueline Fernandez ) ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ರಾರಾ ರುಕ್ಕಮ್ಮನಿಗೆ ಬಿಗ್ ರಿಲೀಫ್ ಅನ್ನು ಕೋರ್ಟ್ ನೀಡಿದೆ.
BIG NEWS: ‘ಕಾಂಗ್ರೆಸ್ ಪಕ್ಷ ಟಿಕೆಟ್’ಗಾಗಿ ಅರ್ಜಿ ಸಲ್ಲಿಸಿದ ‘ನಟಿ ಭಾವನಾ’
ಅಂದಹಾಗೇ ಸುಕೇಶ್ ಚಂದ್ರಶೇಖರ್ ಅವರ 200 ಕೋಟಿ ರೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಕೇಸ್ ದಾಖಲಿಸಿಕೊಂಡಿತ್ತು. ಈ ಪ್ರಕರಣದಲ್ಲಿ ಮಧ್ಯಂತರ ತಡೆಯನ್ನು ಕೋರ್ಟ್ ನೀಡಿತ್ತು. ಇದೀಗ ಇಂದು ದೆಹಲಿಯ ನ್ಯಾಯಾಲಯವು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದೆ.
#WATCH | Actor Jacqueline Fernandez reaches Delhi's Patiala House Court.
The Court will pronounce an order today on her bail plea in Rs 200 crores money laundering case. pic.twitter.com/ESMPQggJ4g
— ANI (@ANI) November 15, 2022