ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನಗಳಲ್ಲಿ ಮನೆ ಹೇಳಿದಾಗ ವಾಸ್ತು ಬಹಳ ಮುಖ್ಯವಾದದು. ನಿಮ್ಮ ಮನೆಯಲ್ಲಿ ಅಕ್ರಮಣಕಾರಿ ರೂಪ ಅಥವಾ ನಿಗೂಢ ರೂಪ ಇರುವ ಶಿವನ ಫೋಟೋ ಇಡಬಾರದು.
ಮನೆಯ ಗೋಡೆಗಳ ಬಿರುಕು ಮರೆಮಾಚಲು ಹೀಗೆ ಮಾಡಿ ? ಇಲ್ಲಿದೆ ಸಲಹೆಗಳು | wall crack
ಫೋಟೋ ಮಾತ್ರವಲ್ಲ, ಆ ರೀತಿಯ ವಿಗ್ರಹಗಳನ್ನೂ ತರಬಾರದು. ಅದರಲ್ಲೂ ಆವೇಶದಿಂದ ನೃತ್ಯ ಮಾಡುತ್ತಿರುವ ನಟರಾಜನ ಯಾವುದೇ ವಿಗ್ರಹಗಳು ಅಥವಾ ಫೋಟೋಗಳು ಮನೆಯಲ್ಲಿ ಇರಬಾರದು.
ಹಿಂದೂ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸುವ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ದೇವರ ಫೋಟೋಗಳನ್ನು ಇಡುತ್ತಾರೆ. ತಮ್ಮ ಮನೆದೇವರು ಅಥವಾ ತಾವು ಬಹಳ ಆರಾಧಿಸುವ ದೇವರ ಫೋಟೋಗಳನ್ನು ಜನರು ಮನೆಗೆ ತಂದು ಪೂಜಿಸುತ್ತಾರೆ. ಆದರೆ ದೇವರ ಫೋಟೋಗಳನ್ನು ಖರೀದಿಸುವಾಗ ಕೆಲವೊಂದು ಮುನ್ನೆಚರಿಕೆ ವಹಿಸಬೇಕು.
ಜನರು ಬಹಳ ಆರಾಧಿಸುವ ದೇವರಲ್ಲಿ ಶಿವ ಕೂಡಾ ಒಬ್ಬರು. ಶಂಕರನನ್ನು ಪರಮೇಶ್ವರ, ಭೋಲಾಶಂಕರ, ಮಹೇಶ್ವರ, ಈಶ್ವರ, ಶಿವ ಹೀಗೆ ಹಲವು ಹೆಸರುಗಳಿಂದ ಪೂಜಿಸಲಾಗುತ್ತದೆ. ಆದರೆ ಕೆಲವರು ಎಷ್ಟೇ ಪೂಜೆ ಮಾಡಿದರೂ, ಮನೆಯಲ್ಲಿ ಬಡತನ, ಅಶಾಂತಿ, ಆರ್ಥಿಕ ಸಮಸ್ಯೆ ಮಾತ್ರ ಕಡಿಮೆ ಆಗುವುದಿಲ್ಲ. ಇದಕ್ಕೆಲ್ಲಾ ಕಾರಣ ನಿಮ್ಮ ಮನೆಯಲ್ಲಿನ ಶಿವನ ಫೋಟೋ ಎನ್ನುತ್ತಾರೆ ವಾಸ್ತು ತಜ್ಞರು.
ಮನೆಯ ಗೋಡೆಗಳ ಬಿರುಕು ಮರೆಮಾಚಲು ಹೀಗೆ ಮಾಡಿ ? ಇಲ್ಲಿದೆ ಸಲಹೆಗಳು | wall crack
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿ ಆಕ್ರಮಣಕಾರಿ ರೂಪ ಅಥವಾ ನಿಗೂಢ ರೂಪ ಇರುವ ಶಿವನ ಫೋಟೋ ಇಡಬಾರದು. ಫೋಟೋ ಮಾತ್ರವಲ್ಲ, ಆ ರೀತಿಯ ವಿಗ್ರಹಗಳನ್ನೂ ತರಬಾರದು. ಅದರಲ್ಲೂ ಆವೇಶದಿಂದ ನೃತ್ಯ ಮಾಡುತ್ತಿರುವ ನಟರಾಜನ ಯಾವುದೇ ವಿಗ್ರಹಗಳು ಅಥವಾ ಫೋಟೋಗಳು ಮನೆಯಲ್ಲಿ ಇರಬಾರದು. ನಿಮ್ಮ ಮನೆಯಲ್ಲಿ ಶಿವನ ಫೋಟೋ ಇಟ್ಟರೆ ಎಲ್ಲರ ಗಮನ ಆ ಚಿತ್ರದ ಮೇಲೆ ಬೀಳುವಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಶಾಂತವಾಗಿ ಧ್ಯಾನಿಸುತ್ತಿರುವ ಶಿವನ ಫೋಟೋ ಅಥವಾ ಪ್ರತಿಮೆಯನ್ನು ಮನೆಗೆ ತಂದರೆ ಮನೆಯಲ್ಲಿ ಶಾಂತಿ ಸೌಹಾರ್ದತೆ ಹೆಚ್ಚುತ್ತದೆ. ಶಿವ ಪಾರ್ವತಿಯ ಫೋಟೋಗಳನ್ನು ತರುವಾಗ ಕೂಡಾ ಕೆಲವೊಂದು ವಾಸ್ತು ನಿಯಮವನ್ನು ಅನುಸರಿಸಬೇಕು.
ಮನೆಯ ಗೋಡೆಗಳ ಬಿರುಕು ಮರೆಮಾಚಲು ಹೀಗೆ ಮಾಡಿ ? ಇಲ್ಲಿದೆ ಸಲಹೆಗಳು | wall crack
ನಿಮ್ಮ ಮನೆಯಲ್ಲಿ ಅಥವಾ ನಿಮಗೆ ಹೊರಗಿನವರೊಂದಿಗೆ ನಿರಂತರವಾಗಿ ಜಗಳ ನಡೆಯುತ್ತಿದ್ದರೆ ಶಿವ-ಪಾರ್ವತಿ ಕುಟುಂಬದ ಅಂದರೆ ವಿನಾಯಕ, ಸುಬ್ರಹ್ಮಣ್ಯಂ ಮತ್ತು ಪಾರ್ವತಿ ಪರಮೇಶ್ವರ ಒಟ್ಟಿಗೆ ಇರುವ ಫೋಟೋವನ್ನು ಇರಿಸಿ. ಈ ಫೋಟೋ ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತದೆ. ಜೊತೆಗೆ ಲಕ್ಷ್ಮಿ ದೇವಿಯ ಕೃಪೆಯೂ ಸಿಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಶಿವನ ಮೂರ್ತಿ ಅಥವಾ ಫೋಟೋ ಎಲ್ಲಿ ಇಟ್ಟರೂ ಅದು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಹಾಗೆಯೇ ಮನೆಯಲ್ಲಿ ಉತ್ತರ ದಿಕ್ಕಿಗೆ ಈಶ್ವರನ ಫೋಟೋ ಇಡಿ. ಆಗ ಮಾತ್ರ ನೀವು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಫೋಟೋದಲ್ಲಿ ಶಿವನು ನಗುತ್ತಿದ್ದರೆ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತವೆ.