ಬೆಂಗಳೂರು: ಜನತೆ ಸುಳ್ಳುಗಳನ್ನ ಎಷ್ಟು ದಿನ ಸಹಿಸಬಲ್ಲರು, ಟೊಳ್ಳುಗಳನ್ನ ಎಷ್ಟು ದಿನ ನಂಬಬಲ್ಲರು, #ಜನಸಂಕಟಯಾತ್ರೆ ಯಲ್ಲಿ ಖಾಲಿ ಕುರ್ಚಿ ದರ್ಶನ ಪಡೆದ ಬಿಜೆಪಿ ಪ್ರಧಾನಿ ( Prime Minister ) ಕರೆಸಿ ಚುನಾವಣಾ ತಯಾರಿ ಮಾಡಿದರೂ ಕುರ್ಚಿಗಳು ಖಾಲಿಯಾಗುತ್ತಿವೆ. #TroubleEngineSarkara ದ ಮೇಲೆ ಜನಸಮಾನ್ಯರಷ್ಟೇ ಅಲ್ಲ ಸ್ವತಃ ಬಿಜೆಪಿ ಕಾರ್ಯಕರ್ತರೇ ( BJP Workers ) ಬೇಸತ್ತಿದ್ದಾರೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಹೇಳಿದೆ.
ಜನತೆ ಸುಳ್ಳುಗಳನ್ನ ಎಷ್ಟು ದಿನ ಸಹಿಸಬಲ್ಲರು,
ಟೊಳ್ಳುಗಳನ್ನ ಎಷ್ಟು ದಿನ ನಂಬಬಲ್ಲರು,#ಜನಸಂಕಟಯಾತ್ರೆ ಯಲ್ಲಿ ಖಾಲಿ ಕುರ್ಚಿ ದರ್ಶನ ಪಡೆದ @BJP4Karnataka ಪ್ರಧಾನಿ ಕರೆಸಿ ಚುನಾವಣಾ ತಯಾರಿ ಮಾಡಿದರೂ ಕುರ್ಚಿಗಳು ಖಾಲಿಯಾಗುತ್ತಿವೆ.#TroubleEngineSarkara ದ ಮೇಲೆ ಜನಸಮಾನ್ಯರಷ್ಟೇ ಅಲ್ಲ ಸ್ವತಃ ಬಿಜೆಪಿ ಕಾರ್ಯಕರ್ತರೇ ಬೇಸತ್ತಿದ್ದಾರೆ! pic.twitter.com/muRuvwWEbv— Karnataka Congress (@INCKarnataka) November 12, 2022
ಈ ಕುರಿತಂತೆ ಟ್ವಿಟ್ ( Twitter ) ಮಾಡಿದ್ದು, ಹಣ ನೀಡಿ ಜನರನ್ನೂ ಕರೆತಂದರು ಕುರ್ಚಿಗಳನ್ನೂ ತಂದರು, ಆದರೆ ಉಳಿದಿದ್ದು ಕುರ್ಚಿಗಳು ಮಾತ್ರ! ಜೀವವಿದ್ದಿದ್ದರೆ ಕುರ್ಚಿಗಳಿಗೂ ಜಿಗುಪ್ಸೆ ಹುಟ್ಟಿ ಎದ್ದು ಹೊರಡುತ್ತಿದ್ದವು. ಬಿಜೆಪಿಗೆ ( BJP ) ಖಾಲಿ ಕುರ್ಚಿಗಳೇ ಪ್ರೇಕ್ಷಕರು, ಕುರ್ಚಿಗಳು ಎದ್ದುಹೋಗುವುದಿಲ್ಲ ಎಂಬ ಖಾತರಿ ಇದೆ ಎಂಬುದಾಗಿ ವ್ಯಂಗ್ಯವಾಡಿದೆ.
ಹಣ ನೀಡಿ
ಜನರನ್ನೂ ಕರೆತಂದರು
ಕುರ್ಚಿಗಳನ್ನೂ ತಂದರು,
ಆದರೆ ಉಳಿದಿದ್ದು ಕುರ್ಚಿಗಳು ಮಾತ್ರ!ಜೀವವಿದ್ದಿದ್ದರೆ ಕುರ್ಚಿಗಳಿಗೂ ಜಿಗುಪ್ಸೆ ಹುಟ್ಟಿ ಎದ್ದು ಹೊರಡುತ್ತಿದ್ದವು!@BJP4Karnataka ಗೆ ಖಾಲಿ ಕುರ್ಚಿಗಳೇ ಪ್ರೇಕ್ಷಕರು, ಕುರ್ಚಿಗಳು ಎದ್ದುಹೋಗುವುದಿಲ್ಲ ಎಂಬ ಖಾತರಿ ಇದೆ! pic.twitter.com/mFuUmLwuHb
— Karnataka Congress (@INCKarnataka) November 12, 2022