ಸಿಡ್ನಿ: ಅತ್ಯಾಚಾರ ಆರೋಪದ ಮೇಲೆ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ(Danushka Gunathilaka) ಅವರನ್ನು ಸಿಡ್ನಿಯಲ್ಲಿ ಬಂಧಿಸಲಾಗಿದೆ.
ಕಳೆದ ವಾರ ಸಿಡ್ನಿಯ ನಡೆದ ಆಪಾದಿತ ಘಟನೆಗೆ ಸಂಬಂಧಿಸಿದಂತೆ ದನುಷ್ಕಾ ಅವರನ್ನು ಭಾನುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸಸೆಕ್ಸ್ ಸ್ಟ್ರೀಟ್ ಹೋಟೆಲ್ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
29 ವರ್ಷದ ಮಹಿಳೆಯನ್ನು ಕಳೆದ ವಾರ ರೋಸ್ ಬೇಯಲ್ಲಿರುವ ಮನೆಯಲ್ಲಿ ಗುಣತಿಲಕ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಮಹಿಳೆ ದೂರು ನೀಡಿದ್ದರು. ತನಿಖೆ ಪ್ರಾರಂಭಿಸಿದ ಪೊಲೀಸರು ದನುಷ್ಕಾರನ್ನು ಅರೆಸ್ಟ್ ಮಾಡಿದ್ದಾರೆ.
BIG NEWS : ಒಂದು ತಿಂಗಳೊಳಗೆ ʻಭಾರತʼದಲ್ಲೂ ʻಟ್ವಿಟರ್ ಬ್ಲೂ ಟಿಕ್ʼ ಸೇವೆ ಲಭ್ಯ: ಎಲಾನ್ ಮಸ್ಕ್ | Elon Musk
BIG NEWS : ಒಂದು ತಿಂಗಳೊಳಗೆ ʻಭಾರತʼದಲ್ಲೂ ʻಟ್ವಿಟರ್ ಬ್ಲೂ ಟಿಕ್ʼ ಸೇವೆ ಲಭ್ಯ: ಎಲಾನ್ ಮಸ್ಕ್ | Elon Musk