ನವದೆಹಲಿ: ಟ್ವಿಟರ್(Twitter) ಬ್ಲೂ ಟಿಕ್ ಭಾರತದಲ್ಲಿ ಒಂದು ತಿಂಗಳೊಳಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಟ್ವಿಟರ್ನ ಹೊಸ ಮಾಲೀಕ ಎಲಾನ್ ಮಸ್ಕ್(Elon Musk) ಖಚಿತಪಡಿಸಿದ್ದಾರೆ.
ಭಾರತದಲ್ಲಿ ಪ್ರೀಮಿಯಂ ಸೇವೆಯನ್ನು ಯಾವಾಗ ಪ್ರಾರಂಭಿಸಲಾಗುವುದು ಎಂಬ ಬಳಕೆದಾರರ ಪ್ರಶ್ನೆಗೆ ಉತ್ತರಿಸಿದ ಮಸ್ಕ್ “ಒಂದು ತಿಂಗಳೊಳಗೆ ಭಾರತದಲ್ಲೂ ಈ ಸೇವೆ ಲಭ್ಯವಾಗುತ್ತದೆ” ಎಂದು ಉತ್ತರಿಸಿದ್ದಾರೆ.
.@elonmusk When can we expect to have the Twitter Blue roll out in India? #TwitterBlue
— Prabhu (@Cricprabhu) November 5, 2022
ಶನಿವಾರ ಟ್ವಿಟರ್ ಬ್ಲೂ ಟಿಕ್ಗೆ ಚಾಲನೆ ನೀಡಲಾಗಿದ್ದು, ಇದು ಯುಎಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುಕೆ ಯಲ್ಲಿನ ಐಫೋನ್ಗಳಲ್ಲಿ ಮಾತ್ರ ಲಭ್ಯವಿದೆ.
Bank Holidays : ಬ್ಯಾಂಕ್ ಗ್ರಾಹಕರೇ ಗಮನಿಸಿ : ನಾಳೆಯಿಂದ ಸತತ 5 ದಿನ ಬ್ಯಾಂಕ್ ಗಳಿಗೆ ರಜೆ
BIG NEWS : ʻಟ್ವಿಟರ್ʼನ ʻಬ್ಲೂ ಟಿಕ್ʼ ಸೇವೆಗೆ ಚಾಲನೆ: ಯಾವ್ಯಾವ ಪ್ರದೇಶಗಳಲ್ಲಿ ಈ ಸೇವೆ ಲಭ್ಯ? ಇಲ್ಲಿದೆ ಮಾಹಿತಿ
BIGG NEWS : 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ : 1:3 ಅನುಪಾತದ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟ
Bank Holidays : ಬ್ಯಾಂಕ್ ಗ್ರಾಹಕರೇ ಗಮನಿಸಿ : ನಾಳೆಯಿಂದ ಸತತ 5 ದಿನ ಬ್ಯಾಂಕ್ ಗಳಿಗೆ ರಜೆ