ಮಂಗರ್ (ರಾಜಸ್ಥಾನ): 1913ರಲ್ಲಿ(109 ವರ್ಷಗಳ ಹಿಂದೆ) ರಾಜಸ್ಥಾನದ ಮನ್ಗಢದಲ್ಲಿ ಬ್ರಿಟೀಷ್ ಸೇನೆಯಿಂದ ಹತ್ಯೆಗೀಡಾದ 1,500 ಆದಿವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಶ್ರದ್ಧಾಂಜಲಿ ಸಲ್ಲಿಸಿದರು.
ಬನ್ಸ್ವಾರಾ ಜಿಲ್ಲೆಯ ಮಂಗರ್ ಧಾಮ್ನಲ್ಲಿ ಭಿಲ್ ಆದಿವಾಸಿಗಳು ಮತ್ತು ಇತರ ಬುಡಕಟ್ಟುಗಳ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಸ್ಮಾರಕವನ್ನು ʻರಾಷ್ಟ್ರೀಯ ಸ್ಮಾರಕʼ ಎಂದು ಘೋಷಿಸಿದರು.
ಈ ವೇಳೆ ಮೋದಿ ಅವರು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಶಿವರಾಜ್ ಸಿಂಗ್ ಚೌಹಾಣ್ ಮತ್ತು ಭೂಪೇಂದ್ರ ಪಟೇಲ್ ಅವರೊಂದಿಗೆ ಮಾತುಕತೆ ನಡೆಸಿದರು.
ಇಂದು ಹೊರಡಿಸಿದ ಸರ್ಕಾರದ ಹೇಳಿಕೆಯ ಪ್ರಕಾರ, ಪ್ರಧಾನಿ ಮೋದಿ ಅವರು ʻಮಂಗರ್ ಧಾಮʼವನ್ನು ʻರಾಷ್ಟ್ರೀಯ ಸ್ಮಾರಕʼವೆಂದು ಘೋಷಿಸಿದ್ದಾರೆ.
Optical Illusion: ನಿಮ್ಮ ಕಣ್ಣಿಗೊಂದು ಸವಾಲ್: ಪೊದೆಯಲ್ಲಿ ಅಡಗಿರುವ ಅಪಾಯಕಾರಿ ಬೇಟೆಗಾರನನ್ನು ಕಂಡುಹಿಡಿಯಿರಿ?
BREAKING NEWS: ಚಾಮರಾಜನಗರದಲ್ಲಿ ಮುರಿದು ಬಿದ್ದ ವೀರಭದ್ರೇಶ್ವರ ಸ್ವಾಮಿ ರಥೋತ್ಸವ : ಪ್ರಾಣಪಾಯದಿಂದ ಭಕ್ತರು ಪಾರು
BIG NEWS: ʻಸ್ತನ ಕ್ಯಾನ್ಸರ್ʼ ಪತ್ತೆ ಈಗ ಮತ್ತಷ್ಟು ಸುಲಭ!: ಭಾರತೀಯ ವೈದ್ಯನಿಂದ ʻಮೈಕ್ರೋಸ್ಕೋಪ್ʼ ಅಭಿವೃದ್ಧಿ
Optical Illusion: ನಿಮ್ಮ ಕಣ್ಣಿಗೊಂದು ಸವಾಲ್: ಪೊದೆಯಲ್ಲಿ ಅಡಗಿರುವ ಅಪಾಯಕಾರಿ ಬೇಟೆಗಾರನನ್ನು ಕಂಡುಹಿಡಿಯಿರಿ?