ನವದೆಹಲಿ: ಭಾರತೀಯ ಷೇರುಗಳಲ್ಲಿ ಕಳೆದ ಎರಡು ವಾರಗಳಿಂದ ಉತ್ತಮ ಗಳಿಕೆಯಾಗಿರುವುದು ಮತ್ತು ವಾಲ್ ಸ್ಟ್ರೀಟ್ ಷೇರುಗಳನ್ನು ಮೀರಿಸಿದ್ದರಿಂದ ಗೌತಮ್ ಅದಾನಿ(Gautam Adani) ಅವರ ಸಂಪತ್ತು ಅಧಿಕವಾಗಿದೆ. ಫೋರ್ಬ್ಸ್ ಸಂಗ್ರಹಿಸಿದ ರಿಯಲ್-ಟೈಮ್ ಬಿಲಿಯನೇರ್ಗಳ ಪಟ್ಟಿಯಲ್ಲಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್(Jeff Bezos) ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಇಂದು ಗೌತಮ್ ಅದಾನಿ ಅವರ ಸಂಪತ್ತಿನಲ್ಲಿ $314 ಮಿಲಿಯನ್ ಏರಿಕೆಯಾಗಿದ್ದು, ಅವರ ಒಟ್ಟು ಸಂಪತ್ತು $131.9 ಶತಕೋಟಿಗೆ ಏರಿದೆ. ಇದರೊಂದಿಗೆ ಫೋರ್ಬ್ಸ್ನ ವಿಶ್ವದ ಸಿರಿವಂತ ಉದ್ಯಮಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಲೂಯಿಸ್ ವಿಟ್ಟನ್ ಅವರ ಬರ್ನಾರ್ಡ್ ಅರ್ನಾಲ್ಟ್ ನಂತರ $156.5 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
BIGG NEWS : `JEE ಮೇನ್’ ಪರೀಕ್ಷೆ ಕುರಿತಂತೆ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ| JEE Main 2023
BREAKIN NEWS: ಅತ್ಯಾಚಾರ ಪ್ರಕರಣಗಳಲ್ಲಿ ‘ಎರಡು ಬೆರಳುಗಳ ಪರೀಕ್ಷೆ’ಗೆ ನಿಷೇಧ ಹೇರಿದ ಸುಪ್ರೀಂ ಕೋರ್ಟ್
BIG NEWS : ಪಾಕ್ ಮಾಜಿ ಪ್ರಧಾನಿ ʻಇಮ್ರಾನ್ ಖಾನ್ʼ ಪ್ರತಿಭಟನಾ ರ್ಯಾಲಿಯ ಟ್ರಕ್ಗೆ ಸಿಲುಕಿ ಪತ್ರಕರ್ತೆ ಸಾವು
BIGG NEWS : `JEE ಮೇನ್’ ಪರೀಕ್ಷೆ ಕುರಿತಂತೆ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ| JEE Main 2023