ಅಹ್ಮದಾಬಾದ್ ; ಗುಜರಾತ್ ನ ಮೊರ್ಬಿ ಜಿಲ್ಲೆಯಲ್ಲಿ ದೊಡ್ಡ ಅಪಘಾತವೊಂದು ವರದಿಯಾಗಿದೆ. ಇಲ್ಲಿನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೇಬಲ್ ಸೇತುವೆ ಕುಸಿದಿದ್ದರಿಂದ ಸುಮಾರು 400 ಜನರು ನದಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಪಡೆದ ಮಾಹಿತಿಯ ಪ್ರಕಾರ, ಮಚ್ಚು ನದಿಗೆ ನಿರ್ಮಿಸಲಾದ ಈ ಕೇಬಲ್ ಸೇತುವೆ ಸಾಕಷ್ಟು ಹಳೆಯದಾಗಿದ್ದು, ಇದನ್ನು ಪಾರಂಪರಿಕ ಸೇತುವೆಯಲ್ಲಿ ಸೇರಿಸಲಾಗಿದೆ. ದೀಪಾವಳಿಯ ನಂತರ, ಗುಜರಾತಿ ಹೊಸ ವರ್ಷದಂದು ರಿಪೇರಿ ಮಾಡಿದ ನಂತ್ರ ಅದನ್ನ ಮತ್ತೆ ತೆರೆಯಲಾಯಿತು.
ಸಿಬ್ಬಂದಿ ನೇಮಕಾತಿ ಆಯೋಗದ ಕನ್ನಡ ವಿರೋಧಿ ನೀತಿ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಚಿಂತನೆ – ಡಾ.ಮಹೇಶ್ ಜೋಶಿ
ಆಹಾರದಲ್ಲಿ ‘ಕಾರ್ಬೋ ಹೈಡ್ರೇಟ್’ಗಳನ್ನು ಕಡಿಮೆ ಮಾಡುವುದರಿಂದ ‘ಮಧುಮೇಹ’ದ ಅಪಾಯ ತಗ್ಗಿಸಬಹುದು : ಅಧ್ಯಯನ