ಬೆಂಗಳೂರು: ರಾಜ್ಯಾದ್ಯಂತ ಇಂದು ಪುನೀತ್ ರಾಜ್ಕುಮಾರ್(Puneeth Rajkumar) ನಟನೆಯ ʻಗಂಧದ ಗುಡಿʼ ಸಾಕ್ಷ್ಯಾ ಚಿತ್ರ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಪುನೀತ್ ಅವರ ಟ್ವಿಟ್ಟರ್ ಖಾತೆಯಿಂದ ಅಭಿಮಾನಿಗಳಿಗಾಗಿ ಪೋಸ್ಟ್ ಮಾಡಲಾಗಿದೆ. ತುಂಬಾ ದಿನಗಳ ನಂತ್ರ ಪುನೀತ್ ಖಾತೆಯಿಂದ ಪೋಸ್ಟ್ ಮಾಡಿರುವುದು ಅಭಿಮಾನಿಗಳಿಗೆ ಸಂತೋಷ ತಂದಿದೆ.
ಪೋಸ್ಟ್ನಲ್ಲಿ ʻಗಂಧದ ಗುಡಿʼಯ ಸಣ್ಣ ತುಣುಕೊಂದನ್ನು ಪೋಸ್ಟ್ ಮಾಡಲಾಗಿದ್ದು, ʻನಿಮ್ಮನ್ನೆಲ್ಲಾ ನೋಡುವ ಕಾತುರದಲ್ಲಿʼ ಎಂದು ಬರೆಯಲಾಗಿದೆ.
ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ…
Looking forward to see you all in the theaters ❤️
– Team PRK#GandhadaGudi @Ashwini_PRK #Amoghavarsha @PRK_Productions @PRKAudio @AJANEESHB #Mudskipper @pratheek_dbf @KRG_Studios @KRG_Connects #GGMovie #PowerInU pic.twitter.com/9gEwyGCzIT
— Puneeth Rajkumar (@PuneethRajkumar) October 27, 2022
ಕರ್ನಾಟಕದ 225ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ʻಗಂಧದ ಗುಡಿʼ ರಿಲೀಸ್ ಆಗ್ತಿದೆ. ಬೆಎಂಗಳೂರಿನ ಥಿಯೇಟರ್ಗಲ್ಲಿ ಈಗಾಗಲೇ ರಿಲೀಸ್ ಆಗಿದೆ. ರಾಜ್ಯ ಮಾತ್ರವಲ್ಲದೇ ದೇಶ, ವಿದೇಶಗಳಲ್ಲೂ ತೆರೆಕಾಣುತ್ತಿದೆ.
BREAKING NEWS: ವಾಟ್ಸಾಪ್ ಬೆನ್ನಲ್ಲೇ ಭಾರತ ಸೇರಿದಂತೆ ವಿಶ್ವದಾದ್ಯಂತ ಇನ್ಸ್ಟಾಗ್ರಾಮ್ ಡೌನ್ | Instagram Down
BIG NEWS: ಇಂದು ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳು, ಗ್ರಾ.ಪಂ ಸ್ಥಾನಗಳಿಗೆ ಚುನಾವಣೆ | election