ಜಾರ್ಖಂಡ್: ರಸ್ತೆಬದಿಯಲ್ಲಿ ನಿಂತಿದ್ದ ಬಸ್ಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದು ಪಲ್ಟಿಯಾಗಿ ಸ್ಟೋಟಗೊಂಡ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿರುವ ಘಟನೆ ಜಾರ್ಖಂಡಿನ ದುಮ್ಕಾ ಜಿಲ್ಲೆಯಲ್ಲಿ ನಡೆದಿದೆ.
BIGG NEWS : ಚಳಿಗಾಲ ಆರಂಭದ ಬೆನ್ನಲ್ಲೇ ಕೇದಾರನಾಥ, ಯಮುನೋತ್ರಿ ಪುಣ್ಯ ಕ್ಷೇತ್ರಗಳು ಬಂದ್ | Chardham Yatra
ಧಾವತಾಂಡ್ ಪ್ರದೇಶದ ರಾಜ್ಯ ಹೆದ್ದಾರಿ 17 ರಲ್ಲಿ ಅಪಘಾತ ಸಂಭವಿಸಿದೆ. ಟ್ಯಾಂಕರ್ ಸ್ಫೋಟಗೊಂಡ ನಂತರ, ಬೆಂಕಿ ಹೊತ್ತಿಕೊಂಡು ಒಂದರ ನಂತರ ಒಂದರಂತೆ ನಿಂತಿದ್ದ ಮೂರು ಬಸ್ಸುಗಳನ್ನು ಧ್ವಂಸಗೊಂಡಿವೆ. ಹಲವು ಮರಗಳೂ ಸುಟ್ಟು ಕರಕಲಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಬರ್ ಲಾಕ್ರಾ ತಿಳಿಸಿದ್ದಾರೆ.
ಓರ್ವ ವ್ಯಕ್ತಿ ಸುಟ್ಟು ಕರಕಲಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗುತ್ತಿದೆ.
Viral Video: ಪ್ರೀ ವೆಡ್ಡಿಂಗ್ ಫೋಟೋ ಶೂಟ್ಗೆ ಬೈಕ್ ಸ್ಟಂಟ್ ಮಾಡಿದ ಜೋಡಿಗಳು; ಮುಂದೇನಾಯ್ತು ಗೊತ್ತಾ?