ಬುದ್ಗಾಮ್ (ಜಮ್ಮು ಮತ್ತು ಕಾಶ್ಮೀರ) : ಪಾಕಿಸ್ತಾನದ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ನಂತಹ ಕಾಶ್ಮೀರದ ಉಳಿದ ಭಾಗಗಳನ್ನು ಮರಳಿ ಪಡೆಯಲು ಫೆಬ್ರವರಿ 22, 1994 ರಂದು ಭಾರತೀಯ ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾದ ನಿರ್ಣಯವನ್ನು ಜಾರಿಗೊಳಿಸುವುದು ಕೇಂದ್ರದ ಗುರಿಯಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ಬುದ್ಗಾಮ್ (ಜಮ್ಮು ಮತ್ತು ಕಾಶ್ಮೀರ) : ಪಾಕಿಸ್ತಾನದ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ನಂತಹ ಕಾಶ್ಮೀರದ ಉಳಿದ ಭಾಗಗಳನ್ನು ಮರಳಿ ಪಡೆಯಲು ಫೆಬ್ರವರಿ 22, 1994 ರಂದು ಭಾರತೀಯ ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾದ ನಿರ್ಣಯವನ್ನು ಜಾರಿಗೊಳಿಸುವುದು ಕೇಂದ್ರದ ಗುರಿಯಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ. ಸಿಂಗ್ ಗುರುವಾರ ಹೇಳಿದ್ದಾರೆ.
1947 ರಲ್ಲಿ ಬುದ್ಗಾಮ್ ವಿಮಾನ ನಿಲ್ದಾಣದಲ್ಲಿ ಭಾರತೀಯ ಸೇನೆಯ ವಾಯು-ಲ್ಯಾಂಡಿಂಗ್ ಕಾರ್ಯಾಚರಣೆಯ ನೆನಪಿಗಾಗಿ ರಾಜನಾಥ್ ಸಿಂಗ್ ಇಂದು ಶ್ರೀನಗರದಲ್ಲಿ ‘ಶೌರ್ಯ ದಿವಸ್’ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತ ಈ ಬಗ್ಗೆ ಹೇಳಿದ್ದಾರೆ.