ಕೋಲ್ಕತ್ತಾ: ಇಂಡೋ-ಬಾಂಗ್ಲಾದೇಶ ಕಡಲ ಗಡಿ ರೇಖೆಯ ಬಳಿ ʻಸಿತ್ರಾಂಗ್ ಚಂಡಮಾರುತʼಕ್ಕೆ ಸಿಲುಕಿದ್ದ 20 ಬಾಂಗ್ಲಾದೇಶದ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಮಂಗಳವಾರ ರಕ್ಷಿಸಿದೆ.
ಹಿಂದೂ ಮಹಾಸಾಗರದಲ್ಲಿ ʻಸಿತ್ರಾಂಗ್ ಚಂಡಮಾರುತʼಕ್ಕೆ ಸಿಲುಕಿ ದೋಣಿ ಮಗುಚಿದ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ 20 ಬಾಂಗ್ಲಾದೇಶದ ಮೀನುಗಾರರನ್ನು ಕರಾವಳಿ ಕಾವಲುಗಾರರು ರಕ್ಷಿಸಿದ್ದಾರೆ.
#WATCH | In a swift co-ordinated search & rescue operation, the Indian Coast Guard (ICG) rescued 20 Bangladeshi fishermen from the sea on 25th October, upon being sighted by Coast Guard Dornier aircraft which was on surveillance sortie post-landfall of cyclone “SITRANG”. pic.twitter.com/aweIv6wtSs
— ANI (@ANI) October 26, 2022
ಇಂಡೋ-ಬಾಂಗ್ಲಾದೇಶ ಇಂಟರ್ನ್ಯಾಷನಲ್ ಮ್ಯಾರಿಟೈಮ್ ಬಾರ್ಡರ್ ಲೈನ್ (IMBL) ಬಳಿ ಸಾಗರ್ ದ್ವೀಪದಿಂದ ಸುಮಾರು 90 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಿಲುಕಿದ್ದ ಮೀನುಗಾರರು ಕೋಸ್ಟ್ ಗಾರ್ಡ್ನ ಡೋರ್ನಿಯರ್ ವಿಮಾನದ್ದವರ ಕಣ್ಣಿಗೆ ಬಿದ್ದಿದೆ. ನಂತ್ರ ಕಾರ್ಯಾಚರಣೆ ಮುಂದುವರೆಸಿ 20 ಮೀನುಗಾರರನ್ನು ರಕ್ಷಿಸಿದ್ದಾರೆ.
BIGG NEWS: ಬೆಂಗಳೂರಿನಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಗಂಡನನ್ನೇ ಕೊಲೆ ಮಾಡಿದ ಪಾಪಿ ಹೆಂಡ್ತಿ
BIGG NEWS : ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ‘ ವಿಜಯೇಂದ್ರ ಹೆಸರಲ್ಲಿ ಅಶ್ವಮೇಧ ಯಾಗ ‘ | B.Y Vijayendra
ಊಟದಲ್ಲಿ ʻಜಿರಳೆʼ ಪತ್ತೆ: ಅದು ಜಿರಳೆಯಲ್ಲ ಹುರಿದ ಶುಂಠಿ ಎಂದು ಪ್ರಯಾಣಿಕನಿಗೆ ಉತ್ತರ ಕೊಟ್ಟ ಏರ್ ವಿಸ್ತಾರಾ
BIGG NEWS: ಬೆಂಗಳೂರಿನಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಗಂಡನನ್ನೇ ಕೊಲೆ ಮಾಡಿದ ಪಾಪಿ ಹೆಂಡ್ತಿ