ಊಟದಲ್ಲಿ ʻಜಿರಳೆʼ ಪತ್ತೆ: ಅದು ಜಿರಳೆಯಲ್ಲ ಹುರಿದ ಶುಂಠಿ ಎಂದು ಪ್ರಯಾಣಿಕನಿಗೆ ಉತ್ತರ ಕೊಟ್ಟ ಏರ್ ವಿಸ್ತಾರಾ

ನವದೆಹಲಿ: ಇತ್ತೀಚೆಗೆ ವ್ಯಕ್ತಿಯೊಬ್ಬ ತಾನು ಆರ್ಡರ್‌ ಮಾಡಿದ ವಿಸ್ತಾರಾ ಫ್ಲೈಟ್ ಮೀಲ್‌ನಲ್ಲಿ ಸತ್ತ ಜಿರಳೆ ಕಂಡುಬಂದಿದೆ ಎಂದು ಹೇಳಿಕೊಂಡಿದ್ದು, ಅದರ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನಿಕುಲ್ ಸೋಲಂಕಿ ಮುಂಬೈನಿಂದ ಬ್ಯಾಂಕಾಕ್‌ಗೆ ಏರ್ ವಿಸ್ತಾರಾ ವಿಮಾನ ಹತ್ತಿ ಊಟಕ್ಕೆ ಆರ್ಡರ್ ಮಾಡಿದ್ದರು. ಆದರೆ, ಅವರ ಊಟದಲ್ಲಿ ಸತ್ತ ಜಿರಲೆಯಂತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ನಂತ್ರ, ಈ ಬಗ್ಗೆ ಕ್ಯಾಬಿನ್ ಸಿಬ್ಬಂದಿಗೆ ದೂರು ನೀಡಿದ್ದಲ್ಲದೆ, ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಅದರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. Small cockroach … Continue reading ಊಟದಲ್ಲಿ ʻಜಿರಳೆʼ ಪತ್ತೆ: ಅದು ಜಿರಳೆಯಲ್ಲ ಹುರಿದ ಶುಂಠಿ ಎಂದು ಪ್ರಯಾಣಿಕನಿಗೆ ಉತ್ತರ ಕೊಟ್ಟ ಏರ್ ವಿಸ್ತಾರಾ