ಹಾಸನ: ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವಂತ ಹಾಸನಾಂಬ ದೇವರ ದರ್ಶನ ಭಾಗ್ಯ ನಾಳೆ ಸೂರ್ಯ ಗ್ರಹಣದ ಹಿನ್ನಲೆಯಲ್ಲಿ ಭಕ್ತರಿಗೆ ಇರೋದಿಲ್ಲ.
ಸಚಿವ ವಿ.ಸೋಮಣ್ಣ ತಕ್ಷಣ ರಾಜೀನಾಮೆ ನೀಡಬೇಕು – ಎಎಪಿ ಸುರೇಶ್ ರಾಥೋಢ್ ಆಗ್ರಹ
ಈ ಬಗ್ಗೆ ಹಾಸನಾಂಬೆ ದೇವಾಲಯದ ಪ್ರಧಾನ ಅರ್ಚಕ ನಾಗರಾಜು ಮಾಹಿತಿ ನೀಡಿದ್ದು, ನಾಳೆ ಸೂರ್ಯಗ್ರಹಣದ ಹಿನ್ನಲೆಯಲ್ಲಿ ಹಾಸನಾಂಬೆ ದೇವಾಲಯಕ್ಕೆ ಒಳ ಪ್ರವೇಶ ಮಾಡಲು ಯಾರಿಗೂ ಅವಕಾಶ ಇರುವುದಿಲ್ಲ. ದೇವಾಲಯದ ಎಲ್ಲಾ ದ್ವಾರಗಳು ಬಂದ್ ಆಗಿರಲಿವೆ ಎಂಬುದಾಗಿ ತಿಳಿಸಿದ್ದಾರೆ.
ಭಕ್ತರೇ ಗಮನಿಸಿ : ನಾಳೆ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಭಾಗ್ಯ ಇಲ್ಲ
ಕೇತುಗ್ರಸ್ತ ಸೂರ್ಯಗ್ರಹಮದ ಪ್ರಯುಕ್ತ ನಾಳೆ ಹಾಸನಾಂಬ ದೇವಾಲಯಲ್ಲಿ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶವಿಲ್ಲ. ಭಕ್ತರು ಯಾರೂ ಹಾಸನಾಂಬೆ ದೇವರ ದರ್ಶನಕ್ಕೆ ನಾಳೆ ಬರಬೇಡಿ. ನಿಮ್ಮ ನಿಮ್ಮ ಮನೆಯಲ್ಲಿಯೇ ದೇವರಿಗೆ ಪ್ರಾರ್ಥನೆ ಮಾಡಿ ಎಂಬುದಾಗಿ ಹೇಳಿದ್ದಾರೆ.
ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆರು ತಿಂಗಳಲ್ಲಿ ಹರಿದುಬಂದ ತೆರಿಗೆ ಹಣ ಎಷ್ಟು ಗೊತ್ತಾ.?