ನಾಗ್ಪುರ: ಬೀದಿ ನಾಯಿಗಳಿಗೆ ಆಹಾರ ನೀಡಲು ನೀವು ಬಯಸಿದ್ರೆ, ಅವಗಳನ್ನು ಔಪಚಾರಿಕವಾಗಿ ದತ್ತು ತೆಗೆದುಕೊಳ್ಳಿ ಎಂದು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ಶನಿವಾರ ಆದೇಶಿಸಿದೆ.
ಬೀದಿನಾಯಿಗಳ ಕಾಟದ ವಿರುದ್ಧ ಕ್ರಮಕೈಗೊಳ್ಳಲು ಯಾರಾದ್ರೂ ಅಡ್ಡಿಪಡಿಸಿದ್ರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾಗರಿಕ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ನ್ಯಾಯಾಲಯವು ಸೂಚಿಸಿದೆ.
ಬೀದಿನಾಯಿಗಳಿಗೆ ಆಹಾರ ನೀಡುವ ಕುರಿತು ಹಲವಾರು ನಿರ್ದೇಶನಗಳನ್ನು ನೀಡುವಾಗ, ಬೀದಿ ನಾಯಿಗಳಿಗೆ ಆಹಾರ ನೀಡಲು ಆಸಕ್ತಿ ಹೊಂದಿರುವ ಜನರು ಮೊದಲು ಅವುಗಳನ್ನು ಔಪಚಾರಿಕವಾಗಿ ದತ್ತು ತೆಗೆದುಕೊಳ್ಳುವಂತೆ ಮತ್ತು ಅವರ ಮನೆಗಳಲ್ಲಿ ಮಾತ್ರ ಆಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
BIGG NEWS: ಗೆಳೆಯನ ಸಾವಿಗೆ ಕಂಬನಿ ಮಿಡಿದ ಸಿಎಂ; ಮಾಮನಿ ಅಗಲಿಕೆಗೆ ಹಲವು ಗಣ್ಯರ ಸಂತಾಪ
BREAKING NEWS : ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ, ರಾಜ್ಯ ಕುರುಬ ಸಂಘದ ನಿರ್ದೇಶಕ ಪಿ.ರಾಜಕುಮಾರ ವಿಧಿವಶ