ಬೆಂಗಳೂರು: ಶಾಲೆಗಳನ್ನು ( School ) ಶಾಖೆಗಳನ್ನಾಗಿ ಮಾಡಲು ಹೊರಟಿದೆ RSS. ರಾಜ್ಯದ ಮೊರಾರ್ಜಿ ಶಾಲೆಗಳಲ್ಲಿ ದೇಶದ್ರೋಹಿ ಸಂಘಟನೆಯಾದ RSS ತನ್ನ ಕಾರ್ಯಕ್ರಮ ನಡೆಸುವ ಮೂಲಕ ಮುಗ್ದ ಮಕ್ಕಳನ್ನು ತನ್ನ ತೆಕ್ಕೆಗೆ ಸೆಳೆಯಲು ಮುಂದಾಗಿದೆ. RSS ಈಗ ಮಕ್ಕಳನ್ನು ಗುರಿಯಾಗಿಸಿ ತನ್ನ ಸಿದ್ದಾಂತ ತುಂಬಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಕಿಡಿಕಾರಿದೆ.
ಶಾಲೆಗಳನ್ನು ಶಾಖೆಗಳನ್ನಾಗಿ ಮಾಡಲು ಹೊರಟಿದೆ RSS.
ರಾಜ್ಯದ ಮೊರಾರ್ಜಿ ಶಾಲೆಗಳಲ್ಲಿ ದೇಶದ್ರೋಹಿ ಸಂಘಟನೆಯಾದ RSS ತನ್ನ ಕಾರ್ಯಕ್ರಮ ನಡೆಸುವ ಮೂಲಕ
ಮುಗ್ದ ಮಕ್ಕಳನ್ನು ತನ್ನ ತೆಕ್ಕೆಗೆ ಸೆಳೆಯಲು ಮುಂದಾಗಿದೆ.RSS ಈಗ ಮಕ್ಕಳನ್ನು ಗುರಿಯಾಗಿಸಿ ತನ್ನ ಸಿದ್ದಾಂತ ತುಂಬಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ.#BharathJodoYatra
— Karnataka Congress (@INCKarnataka) October 13, 2022
ಇಂದು ಟ್ವಿಟ್ ಮಾಡಿರುವಂತ ಕಾಂಗ್ರೆಸ್, ‘ಬಿಜೆಪ ಪ್ರಕಾರ, ದಲಿತರ ಹಿತ ಬೇಡ, ದಲಿತರ ಏಳಿಗೆ ಬೇಡ, ದಲಿತರಿಗೆ ಸಮಾನತೆ ಬೇಡ, ದಲಿತರಿಗೆ ಅಧಿಕಾರ ಬೇಡ, ದಲಿತರ ನಿಗಮಗಳಿಗೆ ಹಣ ಕೊಡುವುದು ಬೇಡ, ದಲಿತರಿಗೆ ಶಿಕ್ಷಣ ಬೇಡ, ದಲಿತರಿಗೆ ರಕ್ಷಣೆ ಬೇಡ, ದಲಿತರಿಗೆ ವಿದ್ಯಾರ್ಥಿ ವೇತನ ಬೇಡ, ದಲಿತರ ಮನೆಯ ಊಟವೂ ಬೇಡ, ಅದು ಬಿಜೆಪಿಗೆ ಮೈಲಿಗೆ! ದಲಿತರ ಮತ ಮಾತ್ರ ಬೇಕೇ? ಎಂದು ಪ್ರಶ್ನಿಸಿದೆ.
'@BJP4Karnataka ಪ್ರಕಾರ,
◆ದಲಿತರ ಹಿತ ಬೇಡ
◆ದಲಿತರ ಏಳಿಗೆ ಬೇಡ
◆ದಲಿತರಿಗೆ ಸಮಾನತೆ ಬೇಡ
◆ದಲಿತರಿಗೆ ಅಧಿಕಾರ ಬೇಡ
◆ದಲಿತರ ನಿಗಮಗಳಿಗೆ ಹಣ ಕೊಡುವುದು ಬೇಡ
◆ದಲಿತರಿಗೆ ಶಿಕ್ಷಣ ಬೇಡ
◆ದಲಿತರಿಗೆ ರಕ್ಷಣೆ ಬೇಡ
◆ದಲಿತರಿಗೆ ವಿದ್ಯಾರ್ಥಿ ವೇತನ ಬೇಡ❗️ದಲಿತರ ಮನೆಯ ಊಟವೂ ಬೇಡ❗️ಅದು ಬಿಜೆಪಿಗೆ ಮೈಲಿಗೆ!
ದಲಿತರ ಮತ ಮಾತ್ರ ಬೇಕೇ?
— Karnataka Congress (@INCKarnataka) October 13, 2022
ಮುಖ್ಯಮಂತ್ರಿಗಳ ‘ದಲಿತರ ಮನೆಯ ಊಟ’ ಪ್ರಹಸನದಲ್ಲಿ ಸಂಘಪರಿವಾರದ ಅಸಲಿ ಮನಸ್ಥಿತಿ ಅನಾವರಣವಾಗಿದೆ. ಬಿಜೆಪಿಗೆ ದಲಿತರ ಮನೆಯ ಊಟ ಅವಮಾನಕರವಾಗಿತ್ತು, ಈಗ ಅನುಮಾನಕರವಾಗಿದೆ. ದಲಿತರನ್ನು ಅವಮಾನಿಸಲೆಂದೇ ದಲಿತರ ಮನೆಗೆ ಹೋದ್ರ #PayCM ಬಸವರಾಜ ಬೊಮ್ಮಾಯಿ ಅವರೇ? ದಲಿತರೆಂದರೆ ಅಷ್ಟೊಂದು ಅನುಮಾನವೇ ಬಿಜೆಪಿಗೆ? ಎಂದು ಕೇಳಿದೆ.
ಮುಖ್ಯಮಂತ್ರಿಗಳ 'ದಲಿತರ ಮನೆಯ ಊಟ' ಪ್ರಹಸನದಲ್ಲಿ ಸಂಘಪರಿವಾರದ ಅಸಲಿ ಮನಸ್ಥಿತಿ ಅನಾವರಣವಾಗಿದೆ.
ಬಿಜೆಪಿಗೆ ದಲಿತರ ಮನೆಯ ಊಟ ಅವಮಾನಕರವಾಗಿತ್ತು, ಈಗ ಅನುಮಾನಕರವಾಗಿದೆ.
ದಲಿತರನ್ನು ಅವಮಾನಿಸಲೆಂದೇ ದಲಿತರ ಮನೆಗೆ ಹೋದ್ರ #PayCM @BSBommai ಅವರೇ?
ದಲಿತರೆಂದರೆ ಅಷ್ಟೊಂದು ಅನುಮಾನವೇ ಬಿಜೆಪಿಗೆ?#BharatJodoYatra pic.twitter.com/2T5yeXovua— Karnataka Congress (@INCKarnataka) October 13, 2022