ದಾವಣಗೆರೆ : ಜಿಲ್ಲೆಯಲ್ಲಿ ಅ.09 ರಂದು ಬಿದ್ದ ಮಳೆಯ ವಿವರದನ್ವಯ 26.06 ಮಿ.ಮೀ. ಸರಾಸರಿ ಮಳೆಯಾಗಿದ್ದು, ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.
BIGG NEWS : ಮಡಿಕೇರಿಯಲ್ಲಿ ರಾಜ್ಯದ 2ನೇ ಸರ್ಕಾರಿ ಗೋ ಶಾಲೆ ಉದ್ಘಾಟಿಸಿದ ಬಿ.ಸಿ ನಾಗೇಶ್
ಚನ್ನಗಿರಿ ತಾಲ್ಲೂಕಿನಲ್ಲ್ಲಿ 21.2 ಮಿ.ಮೀ, ದಾವಣಗೆರೆ 30.7 ಮಿ.ಮೀ, ಹರಿಹರ 30.07 ಮಿ.ಮೀ, ಹೊನ್ನಾಳಿ 21.07 ಮಿ.ಮೀ, ಜಗಳೂರು 26.06 ಮಿ.ಮೀ, ನ್ಯಾಮತಿಯಲ್ಲಿ 34.07 ಮಿ.ಮೀ ಮಳೆÉಯಾಗಿದೆ.
BIG NEWS : ʻದ್ವೇಷ ಭಾಷಣಗಳು ಇಡೀ ದೇಶದ ವಾತಾವರಣವನ್ನೇ ಹಾಳು ಮಾಡುತ್ತಿವೆʼ: ಸುಪ್ರೀಂ ಕೋರ್ಟ್
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 07 ಮನೆ ಹಾನಿಯಾಗಿವೆ. ದಾವಣಗೆರೆ ವ್ಯಾಪ್ತಿಯಲ್ಲಿ 03 ಹರಿಹರ ತಾಲ್ಲೂಕಿನಲ್ಲಿ 01, ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 06 ಮನೆ ಹಾನಿಯಾಗಿದೆ. ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 07 ಮನೆ ಹಾನಿಯಾಗಿವೆ.. ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.