ನವದೆಹಲಿ : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್,, ಮತ್ತೊಮ್ಮೆ ಸಿಎನ್ಜಿ (CNG) ಬೆಲೆಯೂ ಏರಿಕೆಯಾಗಿದೆ.
BIG NEWS: ಮೀಸಲಾತಿ ಹೆಚ್ಚಳದ ಬೆನ್ನಲೇ ಒಳಮೀಸಲಾತಿ ಜಾರಿಗೆ ಪ.ಜಾತಿ ಎಡಗೈ ಮತ್ತು ಬಲಗೈ ಸಮುದಾಯದವರ ಒತ್ತಡ
ಇಂದ್ರಪ್ರಸ್ತ ಗ್ಯಾಸ್ ಲಿಮಿಟೆಡ್ ದೆಹಲಿಯಲ್ಲಿ ಕಂಪ್ರೆಸ್ಟ್ ನ್ಯಾಚುರಲ್ ಗ್ಯಾಸ್ ದರವನ್ನು ಪ್ರತಿ ಕೆಜಿಗೆ 3 ರೂ. ಹೆಚ್ಚಿಸಿದೆ. ಈ ಮೂಲಕ ದೆಹಲಿಯಲ್ಲಿ ಒಂದು ಕೆಜಿ ಸಿಎನ್ ಜಿ ಬೆಲೆ 78.61 ರೂ.ಗೆ ಏರಿಕೆಯಾಗಿದೆ.
ನಿಮ್ಮ ನಗರದ ದರಗಳೇಷ್ಟು?
ದೆಹಲಿಯಲ್ಲಿ ಸಿಎನ್ ಜಿ ಬೆಲೆ ಪ್ರತಿ ಕೆಜಿಗೆ 75.61 ರೂ.ಗಳಿಂದ 78.61 ರೂ.ಗೆ ಏರಿದೆ.
ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್ನಲ್ಲಿ ಸಿಎನ್ಜಿ ಬೆಲೆ ಪ್ರತಿ ಕೆಜಿಗೆ 78.17 ರೂ.ಗಳಿಂದ 81.17 ರೂ.ಗೆ ಏರಿದೆ.
ಗುರುಗ್ರಾಮದಲ್ಲಿ, ಸಿಎನ್ಜಿಯ ಬೆಲೆ ಪ್ರತಿ ಕೆಜಿಗೆ 83.94 ರೂ.ಗಳಿಂದ 86.94 ರೂ.ಗೆ ಏರಿದೆ.
ರೆವಾರಿಯಲ್ಲಿ, ಸಿಎನ್ಜಿಯ ಬೆಲೆ ಪ್ರತಿ ಕೆಜಿಗೆ 86.07 ರೂ.ಗಳಿಂದ 89.07 ರೂ.ಗೆ ಏರಿದೆ.
ಕರ್ನಾಲ್ ಮತ್ತು ಕೈಥಾಲ್ನಲ್ಲಿ, ಸಿಎನ್ಜಿಯ ಬೆಲೆ ಪ್ರತಿ ಕೆಜಿಗೆ 84.27 ರೂ.ಗಳಿಂದ 87.27 ರೂ.ಗೆ ಏರಿದೆ.
ಮುಜಫ್ಫರ್ನಗರದಲ್ಲಿ, ಸಿಎನ್ಜಿಯ ಬೆಲೆ ಪ್ರತಿ ಕೆಜಿಗೆ 82.84 ರೂ.ಗಳಿಂದ 85.84 ರೂ.ಗೆ ಏರಿದೆ.
ಕಾನ್ಪುರದಲ್ಲಿ, ಸಿಎನ್ಜಿಯ ಬೆಲೆ ಪ್ರತಿ ಕೆಜಿಗೆ 87.40 ರೂ.ಗಳಿಂದ 89.81 ರೂ.ಗೆ ಏರಿದೆ.