ಬೆಂಗಳೂರು: ಅಧಿಕಾರದಲ್ಲಿದ್ದಾಗ ‘ಉಗ್ರಭಾಗ್ಯ’ ಯೋಜನೆಯಡಿ PFI ಮತಾಂಧರ 175 ಕೇಸುಗಳನ್ನು ರದ್ದುಗೊಳಿಸಿದ್ದು ಯಾಕೆ? ಕೊಲೆ, ಹಿಂಸಾಚಾರ, ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೂ ಅಂದು ಕಾಂಗ್ರೆಸ್ ಪಕ್ಷ ಅನುಕಂಪ ತೋರಿದ್ದು ಏಕೆ? ಕಾಂಗ್ರೆಸ್ ನಿಮ್ಮ ಬಳಿ ಉತ್ತರವಿದೆಯೇ?? ಎಂದು ಬಿಜೆಪಿ ಕರ್ನಾಟಕ( BJP Karnataka ), ಕಾಂಗ್ರೆಸ್ ( Congress ) ಪ್ರಶ್ನಿಸಿದೆ.
ಅಧಿಕಾರದಲ್ಲಿದ್ದಾಗ 'ಉಗ್ರಭಾಗ್ಯ' ಯೋಜನೆಯಡಿ #PFI ಮತಾಂಧರ 175 ಕೇಸುಗಳನ್ನು ರದ್ದುಗೊಳಿಸಿದ್ದು ಯಾಕೆ?
ಕೊಲೆ, ಹಿಂಸಾಚಾರ, ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೂ ಅಂದು ಕಾಂಗ್ರೆಸ್ ಪಕ್ಷ ಅನುಕಂಪ ತೋರಿದ್ದು ಏಕೆ?@INCKarnataka ನಿಮ್ಮ ಬಳಿ ಉತ್ತರವಿದೆಯೇ??#PFIbanned pic.twitter.com/nu4CK6oL1b
— BJP Karnataka (@BJP4Karnataka) September 28, 2022
ಮಾನ್ಯ ಪ್ರಿಯಾಂಕ್ ಖರ್ಗೆ ಅವರೇ, “ಉಗ್ರಭಾಗ್ಯ” ಯೋಜನೆಯಡಿ ಸಿದ್ಧರಾಮಯ್ಯ ಸರ್ಕಾರ 1400 ಕ್ಕೂ ಅಧಿಕ #PFI ಉಗ್ರರ ಕೇಸ್ ರದ್ದು ಮಾಡುವ ಸಂದರ್ಭದಲ್ಲಿ ನೀವು ಶಾಸಕರಾಗಿದ್ದಿರಿ ಎನ್ನುವುದನ್ನು ಮರೆಯಬೇಡಿ. ಅಂದು, “ಉಗ್ರ ಪರಿವಾರದ” ಮತ ಕಳೆದುಕೊಳ್ಳಬಹುದು ಎಂಬ ಭಯದಿಂದ ನೀವು ಮೌನ ವಹಿಸಿದ್ದೇ? ಎಂದು ಕೇಳಿದೆ.
ಮಾನ್ಯ @PriyankKharge ಅವರೇ,
"ಉಗ್ರಭಾಗ್ಯ" ಯೋಜನೆಯಡಿ @siddaramaiah ಸರ್ಕಾರ 1400 ಕ್ಕೂ ಅಧಿಕ #PFI ಉಗ್ರರ ಕೇಸ್ ರದ್ದು ಮಾಡುವ ಸಂದರ್ಭದಲ್ಲಿ ನೀವು ಶಾಸಕರಾಗಿದ್ದಿರಿ ಎನ್ನುವುದನ್ನು ಮರೆಯಬೇಡಿ.
ಅಂದು, "ಉಗ್ರ ಪರಿವಾರದ" ಮತ ಕಳೆದುಕೊಳ್ಳಬಹುದು ಎಂಬ ಭಯದಿಂದ ನೀವು ಮೌನ ವಹಿಸಿದ್ದೇ?#PFIbanned pic.twitter.com/jq3TXZbLFZ
— BJP Karnataka (@BJP4Karnataka) September 28, 2022
ಕರಾವಳಿ ಭಾಗದಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ #SDPI ಪಕ್ಷಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಇದ್ದಿದ್ದು “ಯಾವ ಜನ್ಮದ ಮೈತ್ರಿ”? ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ #SDPI ನ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದದ್ದು ಅಕ್ರಮ ಮೈತ್ರಿಯ ಭಾಗವೇ? ಕಾಂಗ್ರೆಸ್ ನಿಮ್ಮಲ್ಲಿ ಉತ್ತರವಿದೆಯೇ? ಎಂದು ಕಿಡಿಕಾರಿದೆ.
ಕರಾವಳಿ ಭಾಗದಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ #SDPI ಪಕ್ಷಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಇದ್ದಿದ್ದು "ಯಾವ ಜನ್ಮದ ಮೈತ್ರಿ"?
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ #SDPI ನ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದದ್ದು ಅಕ್ರಮ ಮೈತ್ರಿಯ ಭಾಗವೇ?@INCKarnataka ನಿಮ್ಮಲ್ಲಿ ಉತ್ತರವಿದೆಯೇ?#PFIBanned pic.twitter.com/Wc0J4w2kK5
— BJP Karnataka (@BJP4Karnataka) September 28, 2022