ಶಿವಮೊಗ್ಗ : ಮೊನ್ನೆ ಶಿವಮೊಗ್ಗದಲ್ಲಿ ಶಂಕಿತ ಐಸಿಎಸ್ ಉಗ್ರರೆಂದು ಅರೆಸ್ಟ್ ಆದವರೆಲ್ಲರೂ ಬಿಜೆಪಿಯವರಾ? ʻ ಶಂಕಿತ ಉಗ್ರರಿಗೆ ಕುಮ್ಮಕ್ಕು ಕೊಟ್ಟದ್ದು ಯಾರು ಎಂದು ಕೆ.ಎಸ್ ಈಶ್ವರಪ್ಪ ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ.
BIGG NEWS : ಡಿ.ಜೆ ಹಳ್ಳಿ & ಕೆ.ಜಿ ಹಳ್ಳಿ ಗಲಭೆ ಕೇಸ್ : ಮೂವರು `PFI’ ಮುಖಂಡರು ಪೊಲೀಸರ ವಶಕ್ಕೆ
ದೇಶದ್ರೋಹಿಗಳು ಕಚ್ಚಾ ಬಾಂಬ್ ತಯಾರಿಸಿ ಎಸೆಯುತ್ತಾರೆ. ಈ ವಿಚಾರದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಕಿತ್ತಾಡಬಾರದು. ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
BIGG NEWS : ಡಿ.ಜೆ ಹಳ್ಳಿ & ಕೆ.ಜಿ ಹಳ್ಳಿ ಗಲಭೆ ಕೇಸ್ : ಮೂವರು `PFI’ ಮುಖಂಡರು ಪೊಲೀಸರ ವಶಕ್ಕೆ
ಶಿವಮೊಗ್ಗ ಜಿಲ್ಲೆಯಲ್ಲಿ ಐಸಿಸ್ ಜೊತೆ ನಂಟು ಹೊಂದಿದ್ದ ಇಬ್ಬರು ಶಂಕಿತ ಉಗ್ರರನ್ನು (Terrorist) ಪೊಲೀಸರು (Police) ಬಂಧಿಸಲಾಗಿದೆ. ಇನ್ನೊರ್ವನಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಸ್ಥಳಕ್ಕೆ ಶಂಕಿತ ಉಗ್ರರನ್ನು ಕರೆತಂದು ಮಹಜರು ನಡೆಸಿದ್ದಾರೆ.